Daily Archives

November 10, 2025

karnataka: ಇಂದಿನಿಂದ ಕರ್ನಾಟಕ, ತಮಿಳುನಾಡಿಗೆ ಕೇರಳ ಟೂರಿಸ್ಟ್ ಬಸ್ ಬಂದ್

karnataka: ಇಂದಿನಿಂದ ಕರ್ನಾಟಕ (Karnataka) ಮತ್ತು ತಮಿಳುನಾಡಿಗೆ (Tamil Nadu) ಅಂತರರಾಜ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಕೇರಳದ ಐಷಾರಾಮಿ ಬಸ್‌ ಮಾಲೀಕರ ಸಂಘ (Luxury Bus Owners Association, Kerala) ತಿಳಿಸಿದೆ.ಸೋಮವಾರ ಸಂಜೆ 6 ಗಂಟೆಯಿಂದ ಟೂರಿಸ್ಟ್ ಬಸ್

Social Media: 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್‌ಗೆ ಮುಂದಾದ ಸರ್ಕಾರ

Social Media: ಸ್ಮಾರ್ಟ್‌ಫೋನ್ ಮತ್ತು ಸೋಶಿಯಲ್ ಮೀಡಿಯಾದಿಂದ ( social media) ಯುವ ಸಮುದಾಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು, ಡೆನ್ಮಾರ್ಕ್ ಸರ್ಕಾರ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ನಿರ್ಧರಿಸಿದೆ.ಯುವ ಸಮುದಾಯಸ್ಮಾರ್ಟ್ ಫೋನ್ ಹಾಗೂ

ಹರಿಯಾಣದ ಫರಿದಾಬಾದ್‌ನಲ್ಲಿ ಪೊಲೀಸರಿಂದ 300 ಕೆಜಿ ಆರ್‌ಡಿಎಕ್ಸ್ ವಶ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್‌ನಲ್ಲಿ 300 ಕಿಲೋಗ್ರಾಂಗಳಷ್ಟು ಶಕ್ತಿಶಾಲಿ ಸ್ಫೋಟಕ ಆರ್‌ಡಿಎಕ್ಸ್, ಒಂದು ಎಕೆ -47 ರೈಫಲ್ ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಕಾಶ್ಮೀರಿ ವೈದ್ಯರೊಬ್ಬರು

Karnataka: ಎತ್ತಿನಹೊಳೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರದಿಂದ ಬ್ರೇಕ್

Karnataka: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬಿಗ್ ಶಾಕ್ ನೀಡಿದ್ದು, ಎತ್ತಿನಹೊಳೆ ಏತ ನೀರಾವರಿ ಯೋಜನೆ ಹಾಗೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆ ಹಿಡಿದಿದೆ.ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ 2,000 ಮೆಗಾವಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್

ರಂಗಭೂಮಿಯ ಬೆಳಕಿನಲ್ಲಿ ಪ್ರಜ್ವಲಿಸುತ್ತಿರುವ ರಂಗಕೇಸರಿ ಚಲನಚಿತ್ರ ನಟ ರಮೇಶ್ ರೈ ಕುಕ್ಕುವಳ್ಳಿ

ಕಲೆಯೇ ಜೀವ, ರಂಗವೇ ಪ್ರಾಣ ಎನ್ನುವ ಭಾವದೊಂದಿಗೆ ಜೀವಿಸಿದ ನಿಷ್ಠಾವಂತ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಅವರು 1975ರ ಜೂನ್ 3ರಂದು ಪುತ್ತೂರು ತಾಲ್ಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಕುಕ್ಕುವಳ್ಳಿ ಮನೆತನದಲ್ಲಿ ಜನಿಸಿದರು.ತಂದೆ ದಿ. ಕಲ್ಲಡ್ಕ ಕರಿಯಪ್ಪ ರೈ ಮತ್ತು ತಾಯಿ ದಿ. ಗಿರಿಜಾ

Puttur: ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ

Puttur: ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ವೀರಮಂಗಲ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟಣೆಯನ್ನು ಹಿರಿಯ ವಿದ್ಯಾರ್ಥಿ, ನಿವೃತ್ತ ಸೈನಿಕ, ಮನಮೋಹನ ಗುತ್ತು ನೆರವೇರಿಸಿ ಪ್ರಾಥಮಿಕ ಶಿಕ್ಷಣ ನೀಡಿದ ವೀರಮಂಗಲ ಶಾಲೆಯು ನಮ್ಮ ಬದುಕಿನ

ಮುಸ್ಲಿಮರು, ಕ್ರಿಶ್ಚಿಯನ್ನರು ಆರ್‌ಎಸ್‌ಎಸ್‌ಗೆ ಬರಬಹುದು ಆದರೆ ಒಂದು ಷರತ್ತಿನ ಮೇಲೆ, ಮೋಹನ್ ಭಾಗವತ್ ಹೇಳಿದ್ದೇನು?

Mohan Bhagawat: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲಾ ಧರ್ಮದ ಜನರು ಸಂಘಟನೆಗೆ ಸೇರಬಹುದು, ಆದರೆ ಧಾರ್ಮಿಕ ಪ್ರತ್ಯೇಕತೆಯನ್ನು ಬದಿಗಿಟ್ಟು ಏಕೀಕೃತ ಹಿಂದೂ ಸಮಾಜದ ಸದಸ್ಯರಾಗಿ ಸೇರಬಹುದು

BBK 12: ಎಂತ ಗೊತ್ತುಂಟಾ ಗಾಯ್ಸ್‌ ಎಂದು ಹೇಳುತ್ತಾ ಮತ್ತೆ ರಕ್ಷಿತಾ ವಿರುದ್ಧ ವಿಷಕಾರಿದ ಧ್ರುವಂತ್‌

BBK12: ಬಿಗ್‌ಬಾಸ್‌ ಸೀಸನ್‌ 12 ಒಂದಲ್ಲ ಒಂದು ವಿಷಯಕ್ಕೆ ಭಾರೀ ಚರ್ಚೆಯಾಗುತ್ತಿದೆ. ಇದರಲ್ಲಿ ಅಣ್ಣ ತಂಗಿ ತರಹ ಇದ್ದ ರಕ್ಷಿತಾ, ಧ್ರುವಂತ್‌ ಯಾಕೋ ಬೇರೆ ಬೇರೆಯಾಗಿದ್ದಾರೆ. ಒಬ್ಬರನ್ನೊಬ್ಬರು ಮಾತನಾಡುತ್ತಿಲ್ಲ. ಧ್ರುವಂತ್‌ಗೆ ರಕ್ಷಿತಾ ಶೆಟ್ಟಿ ಮೇಲೆ ಯಾಕೆ ಇಷ್ಟೊಂದು ಕೋಪ ಬಂದಿದೆ

Recharge : ಡಿ. 1 ರಿಂದ ಎಲ್ಲಾ ರಿಚಾರ್ಜ್ ದರ ಮತ್ತೆ ಏರಿಕೆ ?!

Recharge : ಕೆಲವು ತಿಂಗಳ ಹಿಂದಷ್ಟೇ ರಿಚಾರ್ಜ್ ದರವನ್ನು ಏರಿಸಿ, ಎಲ್ಲಾ ಟೆಲಿಕಾಂ ಕಂಪನಿಗಳು ದೇಶದ ಜನತೆಗೆ ಶಾಕ್ ನೀಡಿದ್ವು. ಇದೀಗ ಈ ಬೆನ್ನಲ್ಲೇ ಮತ್ತೆ ಒಗ್ಗೂಡಿರುವ ಟೆಲಿಕಾಂ ಕಂಪನಿಗಳು ಮತ್ತೆ ತನ್ನ ಗ್ರಾಹಕರಿಗೆ ಅಘಾತ ನೀಡಲು ತಯಾರಿ ನಡೆಸಿವೆ. ಅಂದರೆ ಡಿಸೆಂಬರ್ 1 ರಿಂದ ಇಲ್ಲ

Rahul Gandhi: ಕಾರ್ಯಕ್ರಮಕ್ಕೆ ತಡವಾಗಿ ಬಂದ ರಾಹುಲ್ ಗಾಂಧಿಗೆ -ಡಿಪ್ಸ್ ಹೊಡೆಯುವ ಶಿಕ್ಷೆ ಕೊಟ್ಟ ಆಯೋಜಕರು!!

Rahul Gandhi : ಕಾರ್ಯಕ್ರಮವೊಂದಕ್ಕೆ ತಡವಾಗಿ ಬಂದ ರಾಹುಲ್ ಗಾಂಧಿಯವರಿಗೆ ಡಿಪ್ಸ್ ಹೊಡೆಯುವ ಶಿಕ್ಷೆ ಲಭಿಸಿದೆ. ಸುಮಾರು 10 ಡಿಪ್ಸ್ ತೆಗೆದ ರಾಹುಲ್ ಗಾಂಧಿಯವರು, ತಡವಾಗಿ ಬಂದದ್ದಕ್ಕೆ ತಮಗೆ ತಾವೇ ಶಿಕ್ಷೆಯನ್ನು ಕೊಟ್ಟು ಕೊಂಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕಾಂಗ್ರೆಸ್