Daily Archives

November 10, 2025

Sim Card: ನಿಮ್ಮ ಹೆಸರಲ್ಲಿ ಬೇರೆಯವರು ಸಿಮ್ ಯೂಸ್ ಮಾಡ್ತಿದ್ದಾರಾ? ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ, ಸಂಕಷ್ಟದಿಂದ…

Sim Card: ಮೊಬೈಲಿಗೆ ಸಿಮ್ ಪಡೆದುಕೊಳ್ಳುವಾಗ ನಮ್ಮ ಆಧಾರ್ ಕಾರ್ಡನ್ನು ದಾಖಲೆಯಾಗಿ ಕೊಟ್ಟು ಖರೀದಿಸಬೇಕಾಗುತ್ತದೆ. ಆದರೆ ಇಂದು ವಂಚಿಕರು ಬೇರೆಯವರ ದಾಖಲೆಗಳನ್ನು, ಆಧಾರ್ ಕಾರ್ಡ್ ಗಳನ್ನು ಕೊಟ್ಟು ಸಿಮ್ ಪಡೆದು ಅನೇಕರನ್ನು ವಂಚಿಸುತ್ತಿದ್ದಾರೆ. ಹೀಗಾಗಿ ನಿಮ್ಮ ಅಡ್ರೆಸ್ ಬಳಸಿ ಬೇರೆಯವರು

Cricket : ಕ್ರಿಕೆಟ್ ಆಟಗಾರರು ಆಟದ ಮಧ್ಯೆ ಬಾಳೆಹಣ್ಣು ತಿನ್ನುವುದೇಕೆ? ಯಾವ ಕ್ರಿಕೆಟ್ ಅಭಿಮಾನಿಗೂ ಇದು ಗೊತ್ತಿಲ್ಲ

Cricket : ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿ ಆಗಾಗ ಆಟಗಾರರು ಬಾಳೆಹಣ್ಣನ್ನು ತರಿಸಿಕೊಂಡು ತಿನ್ನುತ್ತಾರೆ. ಆದರೆ ಈ ಕುರಿತು ಹೆಚ್ಚಿನವರು ಒಬ್ಸರ್ವ್ ಮಾಡಿರುವುದೇ ಇಲ್ಲ. ಹಾಗಾದರೆ ಆಟಗಾರರು ಆಟದ ಮಧ್ಯೆ ಬಾಳೆಹಣ್ಣನ್ನು ತಿನ್ನುವುದಕ್ಕೆ? ಇದರಿಂದ ಆಗುವ ಪ್ರಯೋಜನಗಳೇನು? ಕ್ರೀಡೆಗಳು

ತಿರುಪತಿ ಲಡ್ಡು ವಿವಾದ: ಡೈರಿಗೆ ನಕಲಿ ತುಪ್ಪ ತಯಾರಿಸುವ ರಾಸಾಯನಿಕಗಳನ್ನು ಪೂರೈಸುತ್ತಿದ್ದ ವ್ಯಾಪಾರಿಯ ಬಂಧನ ಮಾಡಿದ…

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಲಡ್ಡು ತುಪ್ಪ ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ದೆಹಲಿ ಮೂಲದ ರಾಸಾಯನಿಕ ವ್ಯಾಪಾರಿ ಅಜಯ್ ಕುಮಾರ್ ಸುಗಂಧ ಅವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಎ -16 ಎಂದು ಹೆಸರಿಸಲಾಗಿದೆ. ಭೋಲೆಬಾಬಾ ಡೈರಿ

Vande Mataram: ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನುಮುಂದೆ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯ

Vande Mataram: ಉತ್ತರ ಪ್ರದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಘೋಷಿಸಿದ್ದಾರೆ. ವಂದೇ ಮಾತರಂ ಕೇವಲ ಹಾಡಲ್ಲ, ಅದು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಪ್ರತಿನಿಧಿಸುತ್ತದೆ ಎಂದು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್‌ಗೆ ಬಿಜೆಪಿ ಆಕ್ಷೇಪ, ಸಿದ್ದರಾಮಯ್ಯ ಕ್ರಮಕ್ಕೆ ಆಗ್ರಹ

ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ನಮಾಜ್ ಮಾಡುವುದನ್ನು ಕರ್ನಾಟಕ ಬಿಜೆಪಿ ಟೀಕಿಸಿದ್ದು, ಹೆಚ್ಚಿನ ಭದ್ರತಾ ವಲಯದಲ್ಲಿ ಇಂತಹ ಕೃತ್ಯಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದೆ. ಪಕ್ಷದ ವಕ್ತಾರ ವಿಜಯ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಟಿ ಸಚಿವ ಪ್ರಿಯಾಂಕ್

Kisan Pehchaan patra:ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ ವಿತರಣೆ

Kisan Pehchaan patra: ರೈತರಿಗೆ (farmer) ವಿಶೇಷ ಗುರುತಿನ ಚೀಟಿ ಕೊಡುವ ಕೇಂದ್ರ ಸರ್ಕಾರದ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ (Kisan Pehchaan Patra) ಕೂಡಾ ಒಂದು. ವರದಿಗಳ ಪ್ರಕಾರ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಈ ಐಡಿಯನ್ನು ನೀಡಲಾಗಿದೆ. ಈಗ ಪಂಜಾಬ್, ಹಿಮಾಚಲ ಮತ್ತು

ಭಯೋತ್ಪಾದಕ ದಾಳಿಗೆ ಸಂಚು; ವೈದ್ಯ ಸೇರಿ ಮೂವರು ಐಸಿಸ್‌ ಭಯೋತ್ಪಾದಕರ ಬಂಧನ

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಶಸ್ತ್ರಾಸ್ತ್ರಗಳು ಮತ್ತು ವಿಷಕಾರಿ ರಾಸಾಯನಿಕಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ ಆರೋಪದ ಮೇಲೆ ವೈದ್ಯ ಸೇರಿದಂತೆ ಮೂವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)

Vittla: ವಿಟ್ಲ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಇರುವತೋಡಿನಲ್ಲಿ ಮೃತದೇಹ ಪತ್ತೆ

Vittla: ವಿಟ್ಲ ಕೆಎಸ್ ಆರ್ ಟಿಸಿ ಬಸ್‌ ನಿಲ್ದಾಣದ ಬಳಿಯ ಮೋರಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಸಮೀಪದ ಕೋಟಿಕೆರೆ ನಿವಾಸಿ ಮಂಜುನಾಥ್ (55) ಎಂದು ಗುರುತಿಸಲಾಗಿದೆ.ಅಡಿಕೆ ಗಾರ್ಬಲಲ್ಲಿ ಕೆಲಸ ಮಾಡುತ್ತಿದ್ದ ಈತ ರವಿವಾರ ರಾತ್ರಿ ಗಂಟೆ 9.30ರ ಅನಂತರ ನಾಪತ್ತೆಯಾಗಿದ್ದರು.

Mangalore: ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

Mangalore: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28 ಸಾಲಿನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ ಯಾಗಿದ್ದಾರೆ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಮತ್ತು ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಪಡು ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ.ನಗರದ ವಾರ್ತಾ

BBK 12: ಆ ಒಂದು ಕಾರಣಕ್ಕೆ ಚಂದ್ರಪ್ರಭಾ ಹೊರ ಬಂದ್ರಾ? ದೊಡ್ಮನೆಯಿಂದ ಹೊರಬಂದ ಹಾಸ್ಯನಟ ಫಸ್ಟ್‌ ರಿಯಾಕ್ಷನ್!

BBK 12: ಹಾಸ್ಯನಟ ಚಂದ್ರಪ್ರಭ ಅವರು ನಿನ್ನೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಆದರೆ ಚಂದ್ರಪ್ರಭಾ ಅವರು ಶೋ ಮಧ್ಯದಲ್ಲೇ ಸೀದಾ ಗೇಟ್‌ ಬಳಿ ಬಂದು ನಾನು ಹೊರಗೆ ಹೋಗ್ತೀನಿ ಎಂದು ಹೇಳಿ ದೊಡ್ಡ ಹೈಡ್ರಾಮ ಆಗಿತ್ತು. ಇದೀಗ ಮನೆಯಿಂದ ಹೊರಬಂದ ಚಂದ್ರಪ್ರಭಾ ಅವರು ಮಾಧ್ಯಮವೊಂದಕ್ಕೆ ನಾನೇಕೆ ಹೊರಬರಲು