Daily Archives

November 10, 2025

ದೆಹಲಿಯ ಕೆಂಪು ಕೋಟೆಯ ಹೊರಗೆ ಕಾರು ಸ್ಫೋಟ: ಹಲವಾರು ವಾಹನಗಳಿಗೆ ಬೆಂಕಿ; 5 ಸಾವು, 14 ಜನರಿಗೆ ಗಾಯ

ದೆಹಲಿಯ ಕೆಂಪು ಕೋಟೆ ಬಳಿ ಭಾರಿ ಕಾರು ಸ್ಫೋಟ ಸಂಭವಿಸಿದ್ದು, ಆ ಪ್ರದೇಶದಲ್ಲಿ ವ್ಯಾಪಕ ಭೀತಿ ಉಂಟಾಗಿದೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರಲ್ಲಿ ಸ್ಫೋಟ ಸಂಭವಿಸಿದೆ. ಕಾರು ಬೆಂಕಿಗೆ ಆಹುತಿಯಾಗಿ ಇತರ ಮೂರು ವಾಹನಗಳು ಸುಟ್ಟು ಭಸ್ಮವಾಗಿವೆ. ಸ್ಫೋಟದ ನಂತರ, ಕಾರಿಗೆ ಬೆಂಕಿ

Anaya Bnagar: ಲಿಂಗ ಪರಿವರ್ತನೆ ಮಾಡಿಕೊಂಡ ಅನಯಾ ಬಂಗಾರ್ RCB ತಂಡದಿಂದ ಕಣಕ್ಕೆ?

Anaya Bangar: ಲಿಂಗ ಪರಿವರ್ತನೆ ಮಾಡಿಕೊಂಡು ಸಾಕಷ್ಟು ಸುದ್ದಿಯಾಗಿದ್ದ ಅನಯಾ ಬಂಗಾರ್ ಅವರು ಆರ್‌ಸಿಬಿ ತಂಡದಿಂದ ಕಣಕ್ಕೆ ಇಳಿಯುತ್ತಾರಾ ಎಂದು ಪ್ರಶ್ನೆಗಳು ಉದ್ಭವಿಸಿವೆm ಇದಕ್ಕೆ ಕಾರಣ ಅವರು ಪೋಸ್ಟ್ ಮಾಡಿಕೊಂಡಿರುವ ವಿಡಿಯೋ. ಹೌದು, ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯ

Anupama: ನಟಿ ಅನುಪಮಾ ಪರಮೇಶ್ವರನ್ ಗೆ 20 ವರ್ಷದ ಯುವತಿಯಿಂದ ‘ಆ’ ಕಾಟ !!

Anupama: ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಕುರಿತಾಗಿ ಅನುಚಿತ ವರ್ತನೆ, ಮಾರ್ಫಿಂಗ್ ಚಿತ್ರಗಳನ್ನ ಮಾಡಿ ಪೋಸ್ಟ್ ಮಾಡುತ್ತಿದ್ದ ಸೈಬರ್ ಕಿರುಕುಳದ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ವಿಶೇಷ

Jammu Kashmir : ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಹದ್ದು – ಗಾಜು ಪುಡಿ ಪುಡಿ, ಚಾಲಕನಿಗೆ ಗಾಯ!!

Jammu Kashmir : ಆಕಾಶದಲ್ಲಿ ವಿಮಾನ ಹಾರಾಟ ನಡೆಸುವಾಗ ಹಕ್ಕಿಗಳು ರೆಕ್ಕೆಗೆ ಬಡಿದು ವಿಮಾನ ಅಪಘಾತಗಳು ಸಂಭವಿಸಿರುವ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಇದೀಗ ಚಲಿಸುತ್ತಿದ್ದ ರೈಲಿಗೆ ಹದ್ದು ಒಂದು ಡಿಕ್ಕಿ ಹೊಡೆದು, ಅದರ ಗಾಜು ಪುಡಿಪುಡಿಯಾಗಿ ಚಾಲಕನಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

SEBI: ಯಾವುದೇ ಕಾರಣಕ್ಕೂ ‘ಡಿಜಿಟಲ್ ಚಿನ್ನ’ದ ಮೇಲೆ ಹೂಡಿಕೆ ಮಾಡಬೇಡಿ – ಸೆಬಿ ಎಚ್ಚರಿಕೆ!!

SEBI: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ)ಯು ಡಿಜಿಟಲ್‌ ಗೋಲ್ಡ್‌'ನಲ್ಲಿ ಯಾವುದೇ ಕಾರಣಕ್ಕೂ ಹೂಡಿಕೆ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿದೆ. ಹೌದು, ಡಿಜಿಟಲ್‌ ಅಥವಾ ಇ -ಚಿನ್ನದ ಉತ್ಪನ್ನಗಳ ಮೇಲೆ ಹೂಡಿಕೆ ಮಾಡುವವರಿಗೆ ಮಾರುಕಟ್ಟೆ ನಿಯಂತ್ರಿಕ ಸೆಬಿ ಶನಿವಾರ ಎಚ್ಚರಿಕೆ

H Anjaneya : “ಗಣೇಶ ಹಬ್ಬದಲ್ಲಿ ಬಾರ್ ಗಳು ಫುಲ್ ರಶ್‌ ಇರುತ್ತೆ”: ಹೆಚ್.ಆಂಜನೇಯ ಹೇಳಿಕೆ

H Anjaneya: ಮಾಜಿ ಸಚಿವ ಹೆಚ್. ಆಂಜನೇಯ (H Anjaneya) ಹಿಂದೂಗಳ (Hindus) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಏ‌ರ್ ಪೋರ್ಟ್‌ನಲ್ಲಿ ಮುಸ್ಲಿಮರು ನಮಾಜ್ ಮಾಡಿದ ಘಟನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾಜಿ ಸಚಿವ ಹೆಚ್.

Hassan : ಕಾಡಾನೆ ಕಾರ್ಯಾಚರಣೆಯಲ್ಲಿ ‘ಭೀಮ’ನ ದಂತ ಮುರಿತ – ನೋವು ತಾಳಲಾರದೆ ಕಾಡಲ್ಲಿ ನಾಪತ್ತೆ

Hassan : ಮಲೆನಾಡು ಭಾಗದ ಜನರಿಗೆ ವಿಪರೀತ ಕಾಟ ಕೊಡುತ್ತಿದ್ದ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಅಚ್ಚುಮೆಚ್ಚಿನ ಭೀಮ ಆನೆಯ ದಂತ ಮುರಿಯಿದೆ. ಅಷ್ಟೇ ಅಲ್ಲದೆ ದಂತ ಮರಿಯುತ್ತಿದ್ದಂತೆ ಭೀಮನು ಕೂಡ ನಾಪತ್ತೆಯಾಗಿದ್ದಾನೆ. ಹೌದು, ಹಾಸನ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ

Simple Marriage: ಮದುವೆಯಾಗುವವರಿಗೆ ಸಿಹಿ ಸುದ್ದಿ- ಸರಳ ಮದುವೆ ಆದರೆ ಸಿಗುತ್ತದೆ ನಿಮಗೆ 50 ಸಾವಿರ!!

Simple Marriage : ಮದುವೆಯಾಗಲು ಇಚ್ಚಿಸಿರುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು ನೀವೇನಾದರೂ ಸರಳ ಮದುವೆಯಾದರೆ ನಿಮಗೆ 50,000 ಆರ್ಥಿಕ ನೆರವು ದೊರೆಯಲಿದೆ. ಹೌದು, ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರವು ಸ್ವಯಂ ಸೇವಾ

Michael Jackson: ಮೈಕೆಲ್ ಜಾಕ್ಸನ್ ಜೀವನ ಚರಿತ್ರೆ ಟ್ರೇಲರ್ ರಿಲೀಸ್‌: 116 ಮಿಲಿಯನ್ ವೀಕ್ಷಣೆ, ಪಾಪ್ ತಾರೆಯ…

Michael Jackson: ಮೈಕಲ್‌ ಜಾಕ್ಸನ್‌ ನಿಧನ ಹೊಂದಿ 16 ವರ್ಷಗಳ ಮೇಲಾಗಿದೆ. 2009 ರಲ್ಲಿ ತಮ್ಮ 50ನೇ ವಯಸ್ಸಿನಲ್ಲಿ ಲಾಸ್‌ಏಂಜಲೀಸ್‌ನಲ್ಲಿ ಮೈಕ್‌ ಜಾಕ್ಸನ್‌ ನಿಧನ ಹೊಂದಿದರು. ಇದೀಗ ʼಮೈಕಲ್‌ʼ ಎನ್ನುವ ಹೆಸರಿನ ಬಯೋಪಿಕ್‌ ಸಿದ್ಧವಾಗಿದ್ದು, ಇದರ ಟೀಸರ್‌ ರಿಲೀಸ್‌ ಆಗಿದೆ. ಈ ಸಿನಿಮಾ 2026

KPSC: ಕಾರಾಗೃಹ ಇಲಾಖೆಯಲ್ಲಿ ‘KPSC’ ಮೂಲಕ 1000 ಸಿಬ್ಬಂದಿಗಳ ನೇಮಕಾತಿ

KPSC: ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ನಿರ್ಧರಿಸಿದ್ದು, ಕೆಪಿಎಸ್ ಸಿ ಮೂಲಕ ನೇಮಕಾತಿ ನಡೆಯಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.ಜೈಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಪರಮೇಶ್ವ‌ರ್