Daily Archives

November 9, 2025

Weakest password: ಜಗತ್ತಿನ ಅತೀ ದುರ್ಬಲ 10 ಪಾಸ್ವರ್ಡ್ ಪಟ್ಟಿ ರಿಲೀಸ್- ತಪ್ಪಿಯೂ ಇವನ್ನು ಬಳಸ್ಬೇಡಿ, ಅಕೌಂಟ್ ನ ಹಣ…

Weakest password: ಸೈಬರ್ ವಂಚನೆಯ ಜಾಲ ದಿನದಿಂದ ದಿನಕ್ಕೆ ಹಬ್ಬುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಜನರು ತಾವೀಡುವ ಪಾಸ್ವರ್ಡ್ಗಳು ಕೂಡ ಆಗಿರಲೂಬಹುದು. ಹೀಗಾಗಿ ಇದೀಗ ಜಗತ್ತಿನ ಅತಿ ದುರ್ಬಲ ಪಾಸ್ವರ್ಡ್ ಗಳನ್ನು ಪಟ್ಟಿ ಮಾಡಿ ಟಾಪ್ 10 ಲಿಸ್ಟ್ ನೀಡಲಾಗಿದೆ. ಇನ್ನು ಮುಂದೆ ಈ

RSS ನೋಂದಣಿ ಇನ್ನೂ ಯಾಕಾಗಿಲ್ಲ – ಖಡಕ್ ಉತ್ತರ ಕೊಟ್ಟ ಮೋಹನ್ ಭಾಗವತ್

RSS: ದೇಶಾದ್ಯಂತ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ನಡುವೆ ಆರ್ ಎಸ್ ಎಸ್ ಯಾಕೆ ಇನ್ನು ನೋಂದಣಿಯಾಗಿಲ್ಲ ಎಂಬ ವಿಚಾರ ಕೂಡ ಮುನ್ನಲೆಗೆ ಬಂದಿತ್ತು. ಈ ಬಗ್ಗೆ ಸರಿಯಾದ ಸ್ಪಷ್ಟಿಕರಣ ಕೂಡ ಸಿಕ್ಕಿರಲಿಲ್ಲ. ಆದರೆ ಇದೀಗ ಆರ್ ಎಸ್ ಎಸ್ ಸರಸಂಗ ಚಾಲಕ

Alcohol price: ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಮದ್ಯ ಮಾರಾಟ ಮಾಡೋ ರಾಜ್ಯ ಯಾವುದು? ಇಲ್ಲಿ ನೀರಿಗಿಂತ ಕಮ್ಮಿ ಬೀರಿನ…

Alcohol price: ನಮ್ಮ ದೇಶದಲ್ಲಿ ಮದ್ಯದ ಬೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಡಿಫ್ರೆಂಟ್ ಆಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಕಮ್ಮಿ ಇದ್ದರೆ ಇನ್ನು ಕೆಲವು ರಾಜ್ಯಗಳಲ್ಲಿ ಹೆಚ್ಚುರುತ್ತದೆ. ಆದರೆ ನಿಮಗೆ ಭಾರತದಲ್ಲಿ ಅತಿ ಕಡಿಮೆ ಮದ್ಯ ದೊರೆಯುವ ರಾಜ್ಯ ಯಾವುದು ಗೊತ್ತಾ? ಇಲ್ಲಿ

Ugramm Manju: ನಿಶ್ಚಿತಾರ್ಥ ಮಾಡಿಕೊಂಡ ಬಿಗ್‌ಬಾಸ್‌ 11 ರ ಸ್ಪರ್ಧಿ ಉಗ್ರಂ ಮಂಜು!

Ugramm Manju: ಉಗ್ರಂ ಮಂಜು ಅವರು ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ” ಎಂದು

Madhu Bangarappa: ಸರಕಾರಿ ಶಾಲೆಗೆ 12 ಸಾವಿರ, ಅನುದಾನಿತ ಶಾಲೆಗೆ 6 ಸಾವಿರ ಶಿಕ್ಷಕರ ನೇಮಕಾತಿ-ಮಧು ಬಂಗಾರಪ್ಪ

Madhu Bangarappa: ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ 12,000 ಮತ್ತು ಅನುದಾನಿತ ಶಾಲೆಗಳಿಗೆ 6000 ಸೇರಿ 18000 ಶಿಕ್ಷಕರ ನೇಮಕಾತಿ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬೇಳೂರು ಕುಸುಬೂರು ಗ್ರಾಮದ

Yuvanidhi Yojana: ಯುವನಿಧಿ ಯೋಜನೆ: ಫಲಾನುಭವಿಗಳಿಗೆ ಮುಖ್ಯ ಮಾಹಿತಿ

Yuvanidhi: ಯುವನಿಧಿ ಯೋಜನೆಗೆ ಈಗಾಗಲೇ ನೋಂದಾಯಿಸಿಕೊಂಡು ಹಣ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಸ್ವಯಂ ಘೋಷಣೆಯನ್ನು ಪ್ರತಿ ತ್ರೈಮಾಸಿಕದ ಬದಲಾಗಿ ಮಾಸಿಕವಾಗಿ ನವೆಂಬರ್ 2025 ರ ತಿಂಗಳಿಂದ ಪತ್ರಿ ತಿಂಗಳಿನ 1 ರಿಂದ 25 ರೊಳಗೆ ಸ್ವಯಂ ಘೋಷಣೆಯನ್ನು ಸೇವಾ ಸಿಂಧು ಜಾಲತಾಣ

 Silver loan: ಚಿನ್ನ ಮಾತ್ರವಲ್ಲ, ಇನ್ಮುಂದೆ ಬೆಳ್ಳಿಯ ಮೇಲು ಪಡೆಯಬಹುದು ಸಾಲ – ಎಷ್ಟು ಬೆಳ್ಳಿಗೆ ಎಷ್ಟು ಹಣ…

Silver loan: ಏನಾದರೂ ಹಣದ ಎಮರ್ಜೆನ್ಸಿ ಇದ್ದ ಸಂದರ್ಭದಲ್ಲಿ ಮನೆಯಲ್ಲಿರುವ ಚಿನ್ನವನ್ನು ಬ್ಯಾಂಕಿಗೆ ಇಟ್ಟು ಗೋಲ್ಡ್ ಲೋನ್ ಪಡೆಯುತ್ತೇವೆ. ಇದುವರೆಗೂ ಚಿನ್ನವನ್ನು ಮಾತ್ರ ಬ್ಯಾಂಕಿನಲ್ಲಿಟ್ಟು ಹಣ ಪಡೆಯಬಹುದಿತ್ತು. ಆದರೆ ಇದೀಗ ಬೆಳ್ಳಿಯನ್ನು ಕೂಡ ಬ್ಯಾಂಕಿನಲ್ಲಿಟ್ಟು ಬೆಳ್ಳಿ ಸಾಲವನ್ನು

Mangalore: ಹೃದಯಾಘಾತ ಶಂಕೆ; ಲಾರಿಯಲ್ಲೇ ಮೃತಪಟ್ಟ ಚಾಲಕ

Mangalore: ಲಾರಿಯಲ್ಲೇ ಚಾಲಕರೊಬ್ಬರು ಮೃತಪಟ್ಟ ಘಟನೆ ಗಂಗೊಳ್ಳಿ ತ್ರಾಸಿ ಗ್ರಾಮದ ಶ್ರೀ ಗಜಾನನ ಗ್ಯಾರೇಜ್‌ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ದಾವಣಗೆರೆಯ ಮನ್ಸೂರ್‌ ಅಲಿ (50) ಮೃತಪಟ್ಟ ವ್ಯಕ್ತಿ. ನ.6 ರಂದು ರಾತ್ರಿ ಲಾರಿ ಚಾಲನೆ ಮಾಡಿಕೊಂಡು ದಾವಣಗೆರೆಯಿಂದ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿ ಯಾಕಾಗಿಲ್ಲ? RSS ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದೇನು?

RSS: ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ರಾಜ್ಯ ಸರಕಾರ ನಿರ್ಬಂಧ ವಿಚಾರ ತೀವ್ರ ವಿವಾದ ಸ್ವರೂಪ ಪಡೆದಿದ್ದು, ಇದರ ನಡುವೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿ ಆಗಿಲ್ಲ. ಇವರಿಗೆ ಪ್ರತ್ಯೇಕ ಕಾನೂನು ದೇಶದಲ್ಲಿ ಇದೆಯಾ ಎನ್ನುವ ಪ್ರಶ್ನೆಗಳು ಕಾಂಗ್ರೆಸ್‌ ಪಾಳಯದಿಂದ ಕೇಳಿಬಂದಿದೆ. ಇಂತಹ ಆರೋಪಕ್ಕೆ

Gold Loan : ಕಡಿಮೆ ಬಡ್ಡಿ ದರಕ್ಕೆ ‘ಗೋಲ್ಡ್ ಲೋನ್’ ಕೊಡೋ ಬ್ಯಾಂಕ್ ಗಳಿವು!!

Gold Loan : ಮನುಷ್ಯನು ತನ್ನ ಅಗತ್ಯತೆಗಳ ಈಡೇರಿಕೆಗಾಗಿ ಬ್ಯಾಂಕ್ ನಲ್ಲಿ ಲೋನ್ ಪಡೆಯುತ್ತಾನೆ. ಅದರಲ್ಲಿ ಗೋಲ್ಡ್ ಲೋನ್ ಕೂಡ ಒಂದು. ಕೆಲವು ಬ್ಯಾಂಕ್ಗಳು ಗೋಲ್ಡ್ ಲೋನ್ ಮೇಲೆ ಸಿಕ್ಕಾಪಟ್ಟೆ ಬಡ್ಡಿ ಹಾಕಿ ಗ್ರಾಹಕರಿಗೆ ಹೊರೆಯಾಗುತ್ತವೆ. ಹಾಗಿದ್ರೆ ಕಡಿಮೆ ಬಡ್ಡಿದರಕ್ಕೆ ಗೋಲ್ಡ್ ಲೋನ್ ಕೊಡುವ