Daily Archives

November 1, 2025

Bank Holiday : ನವೆಂಬರ್ ನಲ್ಲಿ ಬ್ಯಾಂಕಿಗೆ ಸಾಲು ಸಾಲು ರಜೆ – ಗ್ರಾಹಕರು ಒಮ್ಮೆ ಗಮನಿಸಿ !!

Bank Holiday: ನವೆಂಬರ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಬ್ಯಾಂಕ್ ಗಳಿಗೆ ಒಟ್ಟು 10 ದಿನ ರಜೆ(Bank Holiday) ಇರಲಿದೆ.ಇದು ದೇಶಾದ್ಯಂತದ ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಅನ್ವಯಿಸುತ್ತದೆ. ಇಲ್ಲಿದೆ ಕಂಪ್ಲೀಟ್​ ಲಿಸ್ಟ್

Kerala: ಮಾಟಮಂತ್ರ ನಿರಾಕರಿಸಿದ್ದಕ್ಕೆ ಪತ್ನಿಯ ಮುಖಕ್ಕೆ ಬಿಸಿ ಬಿಸಿ ಮೀನಿನ ಪದಾರ್ಥವನ್ನು ಎಸೆದ ಪತಿ!

Kerala: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಮಾಟಮಂತ್ರದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಕ್ಕಾಗಿ 36 ವರ್ಷದ ಮಹಿಳೆಯ ಮೇಲೆ ಪತಿ ಬಿಸಿ ಮೀನಿನ ಕರಿ ಸುರಿದ ಪರಿಣಾಮ ಆಕೆಯ ಮುಖ ಮತ್ತು ಕುತ್ತಿಗೆ ಸುಟ್ಟಿದೆ.

C M Siddaramaiah: ರಾಜ್ಯದ ವಿವಿಗಳಿಗೆ ವಿಶ್ವಗುರು ಬಸವಣ್ಣ, ಒಡೆಯರ್‌, ಕನಕದಾಸರು ಸೇರಿ ಮಹನೀಯರ ಹೆಸರು ನಾಮಕರಣ

C M Siddaramaiah: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಸಂಬಂಧಪಟ್ಟ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Forex Reserves: ರೂಪಾಯಿ ಕುಸಿತದ ನಡುವೆ ದೊಡ್ಡ ಹಿನ್ನಡೆ! ವಿದೇಶಿ ವಿನಿಮಯ ಸಂಗ್ರಹ ಕುಸಿತ

Forex Reserves: ಅಕ್ಟೋಬರ್ 24ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 6.92 ಬಿಲಿಯನ್ ಡಾಲರ್‌ಗಳಷ್ಟು ಕುಸಿದು 695.35 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ತಿಳಿಸಿದೆ.