Daily Archives

November 1, 2025

Death: ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಶಂಭು ಶರ್ಮಾ ವಿಟ್ಲ ನಿಧನ

Death: ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಶಂಭು ಶರ್ಮಾ ವಿಟ್ಲ ಅವರು ತಮ್ಮ 74ನೇ ವಯಸ್ಸಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ವಿವಿಧ ಕಾಲೇಜುಗಳಲ್ಲಿ 3 ದಶಕಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಶಂಭು ಶರ್ಮಾ ಅವರು, ಸುಮಾರು 50 ವರ್ಷ ಯಕ್ಷಗಾನ…

Delhi: ದೆಹಲಿಯನ್ನು ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಿ: ಅಮಿತ್ ಶಾಗೆ ಪತ್ರ ಬರೆದ ಬಿಜೆಪಿ ಸಂಸದ

Delhi: ದೆಹಲಿಯ ಪ್ರಾಚೀನ ಬೇರುಗಳನ್ನು ಉಲ್ಲೇಖಿಸಿ, ರಾಷ್ಟ್ರ ರಾಜಧಾನಿಯನ್ನು 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ದೆಹಲಿ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರೊಂದಿಗೆ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿದ್ದಾರೆ.…

Kannada Rajyotsava: ಸಿ.ಎನ್. ಸಿ ಸಂಘಟನೆಯಿಂದ ದೆಹಲಿಯಲ್ಲಿ ನವೆಂಬರ್ 1 ಕರಾಳ ದಿನ ಆಚರಣೆ

Kannada Rajyotsava: ಸಿ ಎನ್ ಸಿ ಸಂಘಟನೆಯ ವತಿಯಿಂದ ಇಂದು ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಿಕೊಂಡಿದ್ದಾರೆ. 1956ರ ನವೆಂಬರ್ 1 ರಂದು ಬಲವಂತವಾಗಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಮೈಸೂರು ರಾಜ್ಯಕ್ಕೆ ಸೇರಿಸಿದನ್ನು ಆಕ್ಷೇಪಿಸಿ, ಹಾಗೆ ಪ್ರತ್ಯೇಕ…

CRICKET: ಭಾರತ ಮಹಿಳಾ ವಿಶ್ವಕಪ್ ಗೆದ್ದರೆ ಬಿಸಿಸಿಐ ಕೊಡುವ ಬಹುಮಾನ ಎಷ್ಟು ಗೊತ್ತಾ?

CRICKET: ಭಾನುವಾರ ನವಿ ಮುಂಬೈನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದರೆ, ಹರ್ಮನ್‌ ಪ್ರೀತ್ ಕೌ‌ರ್ ನೇತೃತ್ವದ ತಂಡಕ್ಕೆ ಬಿಸಿಸಿಐ ಭಾರಿ ನಗದು ಬಹುಮಾನ ನೀಡಲು ಸಜ್ಜಾಗಿದೆ. ವರದಿಗಳ…

Rohan Bopanna: ಭಾರತೀಯ ಟೆನಿಸ್ ತಾರೆ ರೋಹನ್ ಬೋಪಣ್ಣ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ

Rohan Bopanna: ಭಾರತೀಯ ಟೆನಿಸ್‌ನ ದೀರ್ಘಕಾಲೀನ ದಿಗ್ಗಜ, ಎರಡು ಬಾರಿಯ ಗ್ರಾಂಡ್ ಸ್ಲಾಮ್ ಚಾಂಪಿಯನ್ ರೋಹನ್ ಬೋಪಣ್ಣ ಶನಿವಾರ ವೃತ್ತಿಪರ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. 20 ವರ್ಷಗಳ ವೃತ್ತಿಜೀವನದ ನಂತರ, ಬೋಪಣ್ಣ ಆನ್‌ಲೈನ್‌ ಪೋಸ್ಟ್‌ನಲ್ಲಿ "ನನ್ನ ರಾಕೆಟ್‌ಗೆ ವಿದಾಯ ಹೇಳುವ ಸಮಯ…

Karnataka Gvt : ಸರ್ಕಾರದ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದ್ದೀರಾ? ಹಾಗಿದ್ರೆ ಸಕ್ರಮ ಮಾಡಿಕೊಳ್ಳಲು ಇಲ್ಲಿದೆ ನೋಡಿ…

Karnataka Gvt : ನೀವೇನಾದರೂ ಸರ್ಕಾರದ ನಿಯಮವನ್ನು ಮೀರಿ ಕಟ್ಟಡವನ್ನು ಕಟ್ಟಿದ್ದರೆ ಇದೀಗ ಅದನ್ನು ಸಕ್ರಮ ಮಾಡಿಕೊಳ್ಳಲು ಸುವರ್ಣ ಅವಕಾಶ ಒಂದು ದೊರೆತಿದೆ.

Jio ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ – ಇನ್ನು 18 ತಿಂಗಳು ಈ ಯೋಜನೆ ಫ್ರೀ..!!

Jio: ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಜಿಯೋ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು 18 ತಿಂಗಳು ಇದನ್ನು ಫ್ರೀ ಕೊಡಲು ನಿರ್ಧರಿಸಿದೆ.

Karnataka Gvt : ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಕ್ರಿಮಿನಲ್ ಕೇಸ್ ಫಿಕ್ಸ್

Karnataka Gvt : ಸರ್ಕಾರಿ ಜಮೀನನ್ನು ಹೊತ್ತುವರಿ ಮಾಡಿಕೊಂಡಿರುವ ವಿರುದ್ಧ ಕ್ರಿಮಿನಲ್ ಕೇಸ್ ವಿಧಿಸಲು ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Mangalore: ನಟೋರಿಯಸ್‌ ರೌಡಿ ಟೋಪಿ ನೌಫಾಲ್‌ ಬರ್ಬರ ಹತ್ಯೆ

Mangalore: ನಟೋರಿಯಸ್‌ ರೌಡಿ ಟೋಪಿ ನೌಫಾಲ್‌ (38) ಎಂಬಾತನನ್ನು ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್‌ ಬಳಿ ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

Srikakulam’s Kasibugga: ಶ್ರೀಕಾಕುಳಂನ ಕಾಶಿಬುಗ್ಗ ದೇವಾಲಯ ಕಾಲ್ತುಳಿತದ ದುರಂತದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆ

Srikakulam’s Kasibugga: ಆಂಧ್ರಪ್ರದೇಶದ ಶ್ರೀಕಾಕುಳಂನ ಕಾಶಿಬುಗ್ಗ (Srikakulam’s Kasibugga) ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Sri Venkateswara Temple) ಕಾಲ್ತುಳಿತ ಸಂಭವಿಸಿದೆ. ದುರಂತದಲ್ಲಿ ಮಕ್ಕಳೂ ಸೇರಿ 12 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು…