Daily Archives

October 19, 2025

FD ಇಡಲು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಯಾವುದು ಬೆಸ್ಟ್?

FD ಬಹಳ ಜನಪ್ರಿಯ ಹೂಡಿಕೆಯ ಮಾರ್ಗವಾಗಿದೆ. ವಿಶೇಷವಾಗಿ ಒಂದು ವರ್ಷದ ಎಫ್‌ಡಿಗಳು ಸುರಕ್ಷತೆ ಮತ್ತು ಲಿಕ್ವಿಡಿಟಿ (Liquidity) ಎರಡನ್ನೂ ಒಟ್ಟಿಗೆ ನೀಡುವ ಕಾರಣ ಅನೇಕರ ಪ್ರಥಮ ಆಯ್ಕೆ ಇದೆ ಆಗಿವೆ. ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲೂ ಕೂಡ ಈ ಎಫ್ ಡಿ ಅನ್ನು ಇಡಬಹುದಾಗಿದೆ. ನೀವು ಎಫ್ ಡಿ…

RSS ಸಂಬಂಧಿತ ಜಮೀನುಗಳಿಗೆ ಕಡಿವಾಣ ಹಾಕಲು ಸರ್ಕಾರ ಮಾಸ್ಟರ್ ಪ್ಲಾನ್ !!

RSS: ರಾಜ್ಯದಲ್ಲಿ ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂಬ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಈಗಾಗಲೇ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ವಿಧೇಯಕ ಮಂಡಿಸಲು ಚಿಂತನೆಯನ್ನು ಕೂಡ ನಡೆಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ…

Bank Merger: ಮತ್ತೆ ಬ್ಯಾಂಕ್‌ ವಿಲೀನಕ್ಕೆ ಮುಂದಾದ ಕೇಂದ್ರ ಸರ್ಕಾರ- ಈ ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆ ಇದೆಯೇ?

Bank Merger: ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಈ ಹಿಂದೆ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿತ್ತು. ಇದೀಗ ಮತ್ತೆ ಇದನ್ನು ಮುಂದುವರೆಸಲು ಹೊರಟಿರುವ ಸರ್ಕಾರವು, ಮತ್ತೊಂದು ಸುತ್ತಿನ ಬ್ಯಾಂಕ್ ವಿಲೀನಕ್ಕೆ ಮುಂದಾಗಿದೆ. ಹೌದು, ಕರ್ನಾಟಕದ ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌…

Bigg Boss: ಬಿಗ್ ಬಾಸ್ ಕನ್ನಡ, ಮಲಯಾಳಂ ಸೇರಿ ಎಲ್ಲಾ ಭಾಷೆಗಳ ಶೋನಲ್ಲಿ ಯಾವುದಕ್ಕೆ ಗರಿಷ್ಠ ರೇಟಿಂಗ್?

Bigg Boss: ಬಿಗ್ ಬಾಸ್ (Bigg Boss) ಕನ್ನಡ, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ಈ ಬಾರಿಯ ಕನ್ನಡ ಬಿಗ್ ಬಾಸ್ ಎರಡು ದಿನ ಸ್ಥಗಿತಗೊಂಡು ಭಾರಿ ಹೈಡ್ರಾಮವೇ ನಡೆದಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಬಿಗ್ ಬಾಸ್ ರೇಟಿಂಗ್ ಬಹಿರಂಗವಾಗಿದೆ. ಬಿಗ್ ಬಾಸ್…

Fire Accident: ಬಾಗಿಲ ಬಳಿ ಹಚ್ಚಿದ ದೀಪದ ಭಾರೀ ಬೆಂಕಿ ಅವಘಡ, 7 ಜನರಿಗೆ ಗಂಭೀರ ಗಾಯ

Fire Accident: ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಈ ಹಬ್ಬದ ಸಂದರ್ಭದಲ್ಲಿ ದೀಪಗಳನ್ನು ಮನೆಯಲ್ಲಿ ಬಾಗಿಲಿನಲ್ಲಿ ಹಚ್ಚಲಾಗಿದೆ.

Teachers Recruitment: 18 ಸಾವಿರ ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಶಿಕ್ಷಣ ಇಲಾಖೆ

Teachers Recruitment: 18000 ಶಿಕ್ಷಕರ ನೇಮಕಾತಿಗೆ ಮುಂದಾಗಿರುವ ರಾಜ್ಯ ಸರಕಾರವು ಡಿ.7 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಿಗದಿ ಮಾಡಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.

Bihar Election : 25ನೇ ವಯಸ್ಸಿನ ಗಾಯಕಿ ಮೈಥಿಲಿ ಠಾಕೂರ್ ಗೆ ಟಿಕೆಟ್ ಕೊಟ್ಟ BJP !!

Bihar Election : ಬಿಹಾರ ವಿಧಾನಸಭಾ ಚುನಾವಣೆ ಚಟುವಟಿಕೆಗಳು ಗರಿ ಗೆದರಿವೆ. ಈಗಾಗಲೇ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಟಿಕೆಟ್ ಹಂಚಿಕೆ ಮಾಡಿಕೊಂಡು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ವೇಳೆ ಬಾರಿ ಅಚ್ಚರಿ ಎನಿಸಿರುವುದು ಕೇವಲ 25 ವರ್ಷದ ಜನಪದ ಗಾಯಕಿಗೆ ಬಿಜೆಪಿ ಟಿಕೆಟ್…

Gujarat : ಒಟ್ಟಿಗೆ 186 ಕೋಟಿಯ ದುಬಾರಿ ಕಾರು ಖರೀದಿಸಿ 21 ಕೋಟಿ ಡಿಸ್ಕೌಂಟ್ ಪಡೆದ ಜೈನ ಸಂಘಟನೆ!!

Gujarath : ಗುಜರಾತಿನವರು ಉದ್ಯಮದಲ್ಲಿ ಹಾಗೂ ವ್ಯವಹಾರಗಳಲ್ಲಿ ಎತ್ತಿದ ಕೈ ಎಂದು ಹೇಳುತ್ತಾರೆ. ಅದರಲ್ಲೂ ಕೂಡ ಗುಜರಾತಿನಲ್ಲಿ ಹೆಚ್ಚಾಗಿರುವ ಜೈನ ಸಮುದಾಯದವರು ಬುದ್ದಿವಂತಿಕೆಯಿಂದ ವ್ಯವಹಾರ ನಡೆಸಿ ಸೈ ಎನಿಸಿಕೊಳ್ಳುತ್ತಾರೆ. ಅಂತೆಯೇ ಇದೀಗ ಗುಜರಾತಿನ ಜೈನ ಸಂಘಟನೆ ಒಂದು ಒಟ್ಟೊಟ್ಟಿಗೆ…