Kiran Mazumdar Sha: ಸ್ವಂತ ಖರ್ಚಲ್ಲಿ ಬೆಂಗಳೂರಿನ ಈ 15 ರಸ್ತೆಗಳ ರಿಪೇರಿ ಮಾಡಿಸುವೆ – ಕಿರಣ್ ಮಜುಂದಾರ್ ಶಾ…
Kiran Mazumdar Sha: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜೂಂದಾರ್ ಶಾ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಈ ನಡುವೆ ಕಿರಣ್ ಮಜೂಂದಾರ್ ಅವರು ಬೆಂಗಳೂರಿನ ಈ 15 ರಸ್ತೆಗಳನ್ನು ತಾವೇ ಸ್ವಂತ ಖರ್ಚಿನಿಂದ ಸರಿ ಮಾಡಿಸುವುದಾಗಿ…