RSS: ಆರ್‌ಎಸ್‌ಎಸ್ ಎಂದರೇನು? ಎಷ್ಟು ದೊಡ್ಡದು? ಇದರ ನಿಷೇಧ ಸಾಧ್ಯವೇ?

Share the Article

RSS: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾದ ಬೆನ್ನಲ್ಲೇ ಆರ್‌ಎಸ್‌ಎಸ್ (RSS) ಬಗೆಗಿನ ಕೆಲವು ವಿಚಾರಗಳು ತಲೆ ಎತ್ತಿದೆ. ಈ ಸಂಘದ ಹಿನ್ನಲೆ ಏನು ಅನ್ನೋದು.

ಮಾಹಿತಿ ಪ್ರಕಾರ ಸಂವಿಧಾನದಲ್ಲಿ ಈ ಸಂಘಟನೆ ನಿಷೇಧ ಸಾಧ್ಯವೇ ಇಲ್ಲ. ಅದರಲ್ಲಿಯೂ ರಾಜ್ಯ ಸರ್ಕಾರಗಳಿಗೆ ಈ ಅಧಿಕಾರ ಇಲ್ಲ. ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ.

ಆರ್‌ಎಸ್‌ಎಸ್ ಇಂದು ವಿಶ್ವದ ಅತ್ಯಂತ ದೊಡ್ಡ ಸ್ವಯಂಸೇವಕರ ಸಂಘ. ಕೋಟ್ಯಂತರ ಕಾರ್ಯಕರ್ತರು, ಸಾವಿರಾರು ಶಾಖೆಗಳು ಹಾಗೂ ವಿದೇಶಗಳಲ್ಲಿಯೂ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಬಿಜೆಪಿ ಅದರ ರಾಜಕೀಯ ಕ್ಷೇತ್ರದಲ್ಲಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ.

ಆರ್ ಎಸ್ ಎಸ್ ಅಂಕಿಅಂಶಗಳು:

ಆರ್ ಎಸ್ ಎಸ್ – ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಕರ ಸಂಘ

ಬಿಜೆಪಿ – ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ

ವಿದೇಶದಲ್ಲಿ ಹೆಸರು – ಹಿಂದೂ ಸ್ವಯಂ ಸೇವಕ ಸಂಘ

ಮುಖ್ಯ ಕಛೇರಿ – ನಾಗಪುರ, ಮಹಾರಾಷ್ಟ್ರ

ಸ್ಥಾಪನೆ -1925.

100 ವರ್ಷದ ಹಿಂದೆ

ಸಂಘದ ಸಂಖ್ಯಾತ್ಮಕ ಮಾಹಿತಿಗಳು ಅಂದಾಜು ಇಂತಿವೆ.

1. ಒಟ್ಟು ಇರುವ ದೇಶಗಳು – 156

2. ಶಾಖೆಗಳು ಇರುವ ದೇಶಗಳು – 39

3. ದೇಶದ ಹೊರಗೆ ಇರುವ ಶಾಖೆಗಳು – 3289

4. ಅಧಿಕೃತ ಸ್ವಯಂ ಸೇವಕರು – 80 ಲಕ್ಷ

5. ಮುಖ್ಯ ಪ್ರಚಾರಕರು – 6000

6. ಆರ್ ಎಸ್ ಎಸ್ ಶಾಲೆಗಳು – 30,000

7. ಶಿಕ್ಷಕರು – 3 ಲಕ್ಷಕ್ಕೂ ಹೆಚ್ಚು

8. ಓದುವ ವಿಧ್ಯಾರ್ಥಿಗಳು – 50 ಲಕ್ಷಕ್ಕೂ ಹೆಚ್ಚು

9. ಶಾಖೆಯಲ್ಲಿ ಪಾಲ್ಗೊಳ್ಳುವವರು – 15-20 ಲಕ್ಷ

10. ನಡೆಯುವ ಒಟ್ಟು ಶಾಖೆಗಳು – 60,000

11. ವಾರ ವಾರ ನಡೆಯುವ ಶಾಖೆಗಳು – 14,000

12. ತಿಂಗಳಿಗೊಮ್ಮೆ ನಡೆಯುವ ಶಾಖೆಗಳು – 7000

13. ಅಂಗಸಂಸ್ಥೆಗಳು – 37

14. ಯೋಜನೆಗಳು – 1.65 ಲಕ್ಷಕ್ಕೂ ಹೆಚ್ಚು

15. ಎಬಿವಿಪಿ ಕಾರ್ಯಕರ್ತರು – 5 ಲಕ್ಷಕ್ಕೂ ಹೆಚ್ಚು

16. ಬಿಜೆಪಿ ಸದಸ್ಯರು – 15 ಕೋಟಿ

17. ಪ್ರಕಟಣೆಗಳು – 500 ಕ್ಕೂ ಹೆಚ್ಚು

18. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು – 20 ಲಕ್ಷ

19. ಬಜರಂಗದಳ ಕಾರ್ಯಕರ್ತರು – 50 ಲಕ್ಷ

20. ಮಾಜಿ ಸೈನಿಕರ ಪರಿಷತ್ – 1 ಲಕ್ಷ

21. ಆರ್‌ಎಸ್‌ಎಸ್ ಸ್ವಯಂ ಸೇವಕ ತರಬೇತಿ ಕೇಂದ್ರಗಳು – 120ಕ್ಕೂ ಹೆಚ್ಚು

22. ಪ್ರಾಂತೀಯ ಕೇಂದ್ರಗಳು – 44 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ

23. ಸೇವಾ ಯೋಜನೆಗಳು (ಸಮಾಜ ಸೇವೆ) – 2 ಲಕ್ಷಕ್ಕೂ ಹೆಚ್ಚು

24. ವೈದ್ಯಕೀಯ ಶಿಬಿರಗಳು – 10,000ಕ್ಕೂ ಹೆಚ್ಚು

25. ವಿದ್ಯಾರ್ಥಿ ವಸತಿನಿಲಯಗಳು – 2,500ಕ್ಕೂ ಹೆಚ್ಚು

26. ಮಹಿಳಾ ವಿಭಾಗ (ರಾಷ್ಟ್ರೀಯ ಸೇವಿಕಾ ಸಮಿತಿ) – 10 ಲಕ್ಷಕ್ಕೂ ಹೆಚ್ಚು ಸದಸ್ಯರು

27. ದೈನಂದಿನ ಪ್ರಾರ್ಥನೆ ಶಿಬಿರಗಳು – 50,000ಕ್ಕೂ ಹೆಚ್ಚು ಸ್ಥಳಗಳಲ್ಲಿ

28. ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳು – 20,000ಕ್ಕೂ ಹೆಚ್ಚು ಗ್ರಾಮಗಳಲ್ಲಿ

29. ವಿದೇಶದ ಶಾಖೆಗಳು (ಹಿಂದು ಸ್ವಯಂಸೇವಕ ಸಂಘ) – 50ಕ್ಕೂ ಹೆಚ್ಚು ದೇಶಗಳಲ್ಲಿ

30. ಪ್ರಕಾಶನ ಕೇಂದ್ರಗಳು (ಸಪ್ತಾಹಿಕ / ಮಾಸಿಕ) – 500+ ಪತ್ರಿಕೆಗಳು

31. ಸಾಮಾಜಿಕ ಸೇವಾ ಟ್ರಸ್ಟ್‌ಗಳು – 1,000ಕ್ಕೂ ಹೆಚ್ಚು ನೋಂದಾಯಿತ ಸಂಸ್ಥೆಗಳು

32. ಯುವ ತರಬೇತಿ ಶಿಬಿರಗಳು – ವರ್ಷಕ್ಕೆ 5,000ಕ್ಕೂ ಹೆಚ್ಚು

33. ಪರಿಸರ ಸಂರಕ್ಷಣಾ ಯೋಜನೆಗಳು – 25,000ಕ್ಕೂ ಹೆಚ್ಚು

34. ಶಿಕ್ಷಣ ಯೋಜನೆಗಳು – 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಳಗೊಂಡ

35. ಸೇವಾ ಭಾರತಿ ಯೋಜನೆಗಳು – 1 ಲಕ್ಷಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಕ್ರಿಯ

36. ವಿದ್ಯಾ ಭಾರತಿ ಶಾಲಾ ಜಾಲ – 13,000ಕ್ಕೂ ಹೆಚ್ಚು ಶಾಲೆಗಳು

37. ವಾನವಾಸಿ ಕಲ್ಯಾಣ ಆಶ್ರಮ – 50ಕ್ಕೂ ಹೆಚ್ಚು ಜನಾಂಗೀಯ ಪ್ರದೇಶಗಳಲ್ಲಿ ಕಾರ್ಯನಿರ್ವಹಣೆ

38. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) – 1.2 ಕೋಟಿ ವಿದ್ಯಾರ್ಥಿ ಸದಸ್ಯರು

39. ಭಾರತೀಯ ಮಜ್ದೂರ್ ಸಂಘ (BMS) – ವಿಶ್ವದ 2ನೇ ದೊಡ್ಡ ಕಾರ್ಮಿಕ ಸಂಘಟನೆ

40. ವಿಶ್ವ ಹಿಂದೂ ಪರಿಷತ್ (VHP) – 30ಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆಗಳು

41. ಸಂಸ್ಕೃತ ಭಾರತೀ – ಸಂಸ್ಕೃತ ಪ್ರಸಾರಕ್ಕಾಗಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು

42. ಸೇವಾ ದರ್ಶನ ಯೋಜನೆ – 2.5 ಲಕ್ಷಕ್ಕೂ ಹೆಚ್ಚು ಸಕ್ರಿಯ ಸೇವಾ ಉಪಕ್ರಮಗಳು

43. ಸಂಘ ಶಿಖ್ಷಾ ವರ್ಗ ತರಬೇತಿ ಶಿಬಿರಗಳು – ವರ್ಷಕ್ಕೆ 2,000ಕ್ಕೂ ಹೆಚ್ಚು

44. ಕೃಷಿ ವಿಜ್ಞಾನ ಕೇಂದ್ರಗಳು – ರೈತರ ಶಿಕ್ಷಣಕ್ಕಾಗಿ ಕಾರ್ಯನಿರ್ವಹಣೆ

45. ಆರೋಗ್ಯ ಭಾರತ ಅಭಿಯಾನ – ಗ್ರಾಮೀಣ ಆರೋಗ್ಯ ಅಭಿವೃದ್ಧಿ ಯೋಜನೆ

ದೇಶದಲ್ಲಿ ಯಾವುದೇ ರೀತಿಯ ಪ್ರಕೃತಿಯ ವಿಕೋಪದ ಸಂದರ್ಭದಲ್ಲಿ ಮೊದಲು ಸೇವಾ ಕಾರ್ಯಗಳು ನಿಸ್ವಾರ್ಥವಾಗಿ ಹಗಲಿರುಳು ಸೇವಾ ಕಾರ್ಯಗಳನ್ನು ಮಾಡುವುದೇ RSS .

ಇವುಗಳ ಮೂಲಕ ಆರ್‌ಎಸ್‌ಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ, ಸಂಘಟಿತ ಹಾಗೂ ನಿರಂತರ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

Comments are closed.