JOB: ‘ಬಿಡಿಎ’ ನಲ್ಲಿ ಗುಮಾಸ್ತರ ಹುದ್ದೆಗೆ ಅರ್ಜಿ ಆಹ್ವಾನ

Share the Article

JOB: ಬೆಂಗಳೂರು ಅಭಿವೃದ್ಧಿ ಮಂಡಳಿಯಲ್ಲಿ ಮೊದಲ ದರ್ಜೆ ಗುಮಾಸ್ತ ಹಾಗೂ ದ್ವಿತೀಯ ದರ್ಜೆ ಗುಮಾಸ್ತರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ರೀತಿ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು – ಬೆಂಗಳೂರು ಅಭಿವೃದ್ಧಿ ಮಂಡಳಿ

ಖಾಲಿ ಹುದ್ದೆಗಳ (JOB) ಸಂಖ್ಯೆ – 25

ಉದ್ಯೋಗ ಸ್ಥಳ – ಬೆಂಗಳೂರು

ಹುದ್ದೆಗಳ ಹೆಸರು – ಎಫ್‌ಡಿಎ , ಎಸ್‌ಡಿಎ

ವೇತನ – 34100-83700

ವಿದ್ಯಾರ್ಹತೆ – ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಬಿಕಾಮ, ಬಿಇ, ಬಿಟೆಕ್‌ ಇತ್ಯಾದಿ

ವಯೋಮಿತಿ – 18 ರಿಂದ 35

ವಯೋಮಿತಿ ಸಡಿಲಿಕೆ – 2ಎ, 2ಬಿ, 3ಬಿ ಅಭ್ಯರ್ಥಿಗಳಿಗೆ ಮೂರು ವರ್ಷ ,ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ

ಅರ್ಜಿ ಶುಲ್ಕ – 2ಎ, 2ಬಿ, 3ಬಿ ಅಭ್ಯರ್ಥಿಗಳಿಗೆ 750 ರೂ., ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 500 ರೂ. , ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 250 ರೂ.

ನೇಮಕಾತಿ ವಿಧಾನ – ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್‌ 10 ಆಗಿರುತ್ತದೆ.

ಅಧಿಕೃತ ವೆಬ್‌ಸೈಟ್‌ ವಿಳಾಸ – https://kbda.karnataka.gov.in

Comments are closed.