Cricket: ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ಭಾರತದ ಮಾಜಿ ಆಲ್‌ರೌಂಡರ್ ಅಮಿತಾ ಶರ್ಮಾ ಆಯ್ಕೆ
Cricket: ಭಾರತ ಮಹಿಳಾ ತಂಡದ ಮಾಜಿ ಆಲ್‌ರೌಂಡರ್ ಅಮಿತಾ ಶರ್ಮಾ (Amita Sharma) ಅವರು ಬಿಸಿಸಿಐನ ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ( women's selection panel) ನೇಮಕಗೊಂಡಿದ್ದಾರೆ. ಆ ಮೂಲಕ ನೀತು ಡೇವಿಡ್ (Neetu David) ಅವರ ಸ್ಥಾನವನ್ನು ತುಂಬಿದ್ದಾರೆ.
ಭಾನುವಾರ…