Home remedies: 15 ನಿಮಿಷದಲ್ಲಿ ಶುಗರ್ ಕಂಟ್ರೋಲ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ


Home remedies: ಆಧುನಿಕ ಜೀವನದಲ್ಲಿ ಟೆಕ್ನಾಲಜಿ ಬೆಳೆದಂತೆ ಮನುಷ್ಯನಿಗೆ ಶುಗರ್ ಬಿಪಿ ಕೂಡಾ ವೇಗವಾಗಿ ಹೆಚ್ಚುತ್ತಿದೆ. ಹೌದು, ಆಧುನಿಕ ಜೀವನಕ್ಕೆ ಒಗ್ಗಿಕೊಂಡ ಮನುಷ್ಯನಿಗೆ ಮಧುಮೇಹ ಸಮಸ್ಯೆ ಇದ್ದೇ ಇದೆ. ಈ ಮಧುಮೇಹವನ್ನು ಕೂಡಲೇ ಹತೋಟಿ ತರಲು ಈ ಟಿಪ್ಸ್ (Home remedies) ನಿಮಗೆ ಉಪಯೋಗವಾಗಲಿದೆ.
ಸಿಹಿ ಪಾನೀಯಗಳನ್ನು ಸೇವಿಸಬಾರದು:
ಸೋಡಾ, ರೆಡಿಮೇಡ್ ಜ್ಯೂಸ್ ಕುಡಿಯಬಾರದು. ಜೊತೆಗೆ ಬಿಳಿ ಅಕ್ಕಿಯಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳನ್ನ ಕಡಿಮೆ ಮಾಡಬೇಕು.
ಆಹಾರದಲ್ಲಿ ಸಲಾಡ್ ಸೇರಿಸಿಕೊಳ್ಳಿ: ಪೈಬರ್ ಅಂಶಗಳು ಇರುವ ಸಲಾಡ್ ನ್ನು ಊಟದ ಜೊತೆಗೆ ಸೇವಿಸುವುದು ಉತ್ತಮ. ಊಟಕ್ಕೆ ಮೊದಲು ತರಕಾರಿ ಸಲಾಡ್ ತಿನ್ನುವುದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
ಹಾಗಲಕಾಯಿ ರಸ:
ವಾರಕ್ಕೆ ಮೂರು ಬಾರಿ ಹಾಗಲಕಾಯಿ ರಸವನ್ನ ಕುಡಿಯುವುದು ಸಹ ತುಂಬಾ ಪ್ರಯೋಜನಕಾರಿ.
ಊಟದ ನಂತರ 20 ನಿಮಿಷಗಳ ನಡಿಗೆ ಮಾಡಿ:
ಊಟದ ನಂತರ ತಕ್ಷಣ 20 ನಿಮಿಷಗಳ ನಡಿಗೆ ಮಾಡಿ. ಊಟದ ನಂತರ ನಡಿಗೆ ಮಾಡುವುದರಿಂದ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಗ್ಲೈಸೆಮಿಕ್ ಪ್ರತಿಕ್ರಿಯೆಯನ್ನ ಸುಧಾರಿಸುತ್ತದೆ.
Comments are closed.