Donald Trump: ‘ನನ್ನ ದೋಸ್ತ್.. ಮೋದಿ ಜೊತೆ ಮಾತನಾಡಲು ಕಾಯುತ್ತಿದ್ದೇನೆ’ – ಡೊನಾಲ್ಡ್ ಟ್ರಂಪ್…
Donald Trump : ಭಾರತದ ಮೇಲೆ ಮನಸ್ಸಿಗೆ ಬಂದಂತೆ ಸುಮಾರು 50 ಪರ್ಸೆಂಟ್ ಅಷ್ಟು ಟ್ಯಾಕ್ಸ್ ಹಾಕಿರುವ ಅಮೆರಿಕದ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಮೇಲೆ ಮತ್ತೆ ಫ್ರೆಂಡ್ಶಿಪ್ ಒಲವನ್ನು ತೋರಿಸುತ್ತಿದ್ದು, ಇತ್ತೀಚಿಗಷ್ಟೇ ಮೋದಿ ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿಕೆ ನೀಡಿದ್ದರು.