Daily Archives

September 2, 2025

RCB: ಅಭಿಮಾನಿಗಳಿಗಾಗಿ RCB ಯಿಂದ ವಿಶೇಷ ಪ್ರಣಾಳಿಕೆ ಬಿಡುಗಡೆ !!

RCB: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯಭೇರಿ ಬಾರಿಸಿದರು ಕೂಡ ಅದೊಂದು ಕರಾಳ ದಿನವಾಗಿ ಉಳಿದುಕೊಂಡು ಬಿಟ್ಟಿತು.

IBPS Job: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸುವರ್ಣ ಅವಕಾಶ, ಐಬಿಪಿಎಸ್‌ನಲ್ಲಿ 13,000 ಕ್ಕೂ ಹೆಚ್ಚು…

IBPS Job: ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಶುಭ ಸುದ್ದಿ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಅಂದರೆ ಆರ್‌ಆರ್‌ಬಿಗಳಲ್ಲಿ ಬಂಪರ್ ನೇಮಕಾತಿಗಳನ್ನು ಘೋಷಿಸಿದೆ.

Kolara: ಭೀಕರ ಕಾರು ಅಪಘಾತ: ಕರ್ನಾಟಕದ ಖ್ಯಾತ ಬಾಡಿ ಬಿಲ್ಡರ್‌ ಸಾವು

Kolara: ಕರ್ನಾಟಕದ ಖ್ಯಾತ ಬಾಡಿ ಬಿಲ್ಡರ್‌ ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕೋಲಾರದ ಗಾಂಧಿನಗರದ ಚಲಪತಿ, ಮುನಿಯಮ್ಮ ದಂಪತಿ ಪುತ್ರ ಸುರೇಶ್‌ ಕುಮಾರ್‌ (42) ಕಾರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

Actor Darshan: ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್‌, ಇಂದು ಅರ್ಜಿ ವಿಚಾರಣೆ

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಹಾಗೂ ಇತರ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುವ ಕುರಿತು ಅರ್ಜಿ ಸಲ್ಲಿಕೆ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಲಿದೆ.

ಸೌಜನ್ಯ ಮನೆಗೆ ಅನಿರೀಕ್ಷಿತ ಭೇಟಿ ಕೊಟ್ಟ ಬಿಜೆಪಿ; ಕುಸುಮಾವತಿ ಕಣ್ಣೀರ ಮಧ್ಯೆ ಹೇಳಿದ ಆ ಸತ್ಯಕ್ಕೆ ಬಿಜೆಪಿ…

ಧರ್ಮಸ್ಥಳ: ಇವತ್ತು ಬಿಜೆಪಿಯ ಧರ್ಮ ರಕ್ಷಣಾ ಯಾತ್ರೆ ಭರ್ಜರಿಯಾಗಿ ನಡೆದಿದೆ. ಆಕಸ್ಮಿಕವೋ, ತಂತ್ರಗಾರಿಕೆಯೋ ಅಥವಾ ಜ್ಞಾನೋದಯವೋ ಗೊತ್ತಿಲ್ಲ: ಬಿಜೆಪಿಯ ರಾಜ್ಯಧ್ಯಕ್ಷ ಮತ್ತು ಕೆಲಗಣ್ಯರು ದಾರಿ ತಪ್ಪಿಯೇನೋ ಎಂಬಂತೆ ಶೋಷಿತ ಅಮ್ಮ ಕುಸುಮಾವತಿಯವರ ಮನೆಗೆ ಕಾಲಿಟ್ಟಿದ್ದಾರೆ.