Monthly Archives

August 2025

Physical Asult: ರಾಜ್ಯದಲ್ಲಿ 2 ವರ್ಷಗಳಲ್ಲಿ ಬರೋಬ್ಬರಿ 1,888 ಅತ್ಯಾ*ಚಾರ ಪ್ರಕರಣಗಳು ದಾಖಲು – ಶಿಕ್ಷೆಯಾದ…

Physical Asult: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಲೈಂಗಿಕ ದೌರ್ಜನ್ಯ, ಗಂಡನಿಂದ ಕಿರುಕುಳ ಪ್ರಕರಣಗಳ ಸಂಖ್ಯೆ ಯಾವುದೇ ರೀತಿಯಲ್ಲಿ ಕಡಿಮೆಯಾಗುತ್ತಿಲ್ಲ

Cricket: ಮುಖ್ಯಕೋಚ್‌ ಹುದ್ದೆ: ಒಂದೇ ವರ್ಷಕ್ಕೆ RR ಫ್ರಾಂಚೈಸಿಯಿಂದ ಹೊರಬಂದ ರಾಹುಲ್‌ ದ್ರಾವಿಡ್‌

Cricket: 2026ರ ಐಪಿಎಲ್‌ ಟೂರ್ನಿಗೂ ಮುನ್ನವೇ ರಾಹುಲ್‌ ದ್ರಾವಿಡ್‌ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಮುಖ್ಯಕೋಚ್‌ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ…

ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.

Holidays: ಸೆಪ್ಟೆಂಬರ್‌ನಲ್ಲಿ 15 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ – ಇಲ್ಲಿದೆ ಇಡೀ ತಿಂಗಳ ರಜಾ ಕ್ಯಾಲೆಂಡರ್

Holidays: ಸೆಪ್ಟೆಂಬರ್-2025ರಲ್ಲಿ, ಕರ್ಮ ಪೂಜೆ, ಓಣಂ, ಮಹಾಸಪ್ತಮಿ, ಮಹಾಷ್ಟಮಿ ಮತ್ತು ಈದ್-ಎ-ಮಿಲಾದ್/ಮಿಲಾದ್-ಉನ್-ನಬಿ ಮುಂತಾದ ಹಬ್ಬಗಳು ಮತ್ತು ಭಾನುವಾರ-ಶನಿವಾರ ರಜಾದಿನಗಳಿಂದಾಗಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು 15 ದಿನಗಳ ಕಾಲ ರಜೆ ಇದೆ.

No Petrol- No Fuel: ಸೆಪ್ಟೆಂಬರ್‌ 1 ರಿಂದ ಹೊಸ ನಿಯಮ ಜಾರಿ: “ನೋ ಹೆಲ್ಮೆಟ್, ನೋ ಪೆಟ್ರೋಲ್‌ʼ

No Helmet No Fuel : ಸೆಪ್ಟೆಂಬರ್ 1 (ಸೋಮವಾರ) ರಿಂದ ಉತ್ತರ ಪ್ರದೇಶ ಸರ್ಕಾರವು 'ಹೆಲ್ಮೆಟ್ ಇಲ್ಲ, ಇಂಧನವಿಲ್ಲ' ಎಂಬ ಶೀರ್ಷಿಕೆಯ ಒಂದು ತಿಂಗಳ ಅವಧಿಯ ರಸ್ತೆ ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸಲಿದೆ.

Trump Tariff: ಟ್ರಂಪ್‌ ಸುಂಕಗಳು ಕಾನೂನುಬಾಹಿರ – ಅಮೆರಿಕದ ನ್ಯಾಯಾಲಯ ಘೋಷಣೆ – ಭಾರತಕ್ಕೆ 50% ಸುಂಕ…

Trump Tariff: ಭಾರತದ ಮೇಲೆ ಇತ್ತೀಚೆಗೆ ಅಮೆರಿಕ ವಿಧಿಸಿದ ಶೇಕಡಾ 50 ರಷ್ಟು ಆಮದು ಸುಂಕದ ನಡುವೆ ಡೊನಾಲ್ಡ್ ಟ್ರಂಪ್ ತಮ್ಮದೇ ದೇಶದಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ

Begging: ಭಿಕ್ಷುಕರ ಜನಗಣತಿಯನ್ನು ಹೇಗೆ ಮಾಡಲಾಗುತ್ತದೆ: ಯಾವ ರಾಜ್ಯದಲ್ಲಿ ಅತಿ ಹೆಚ್ಚು ಭಿಕ್ಷುಕರು ಇದ್ದಾರೆ ಗೊತ್ತಾ?

Begging: ದೇವಸ್ಥಾನಗಳು, ರೈಲ್ವೆ ನಿಲ್ದಾಣಗಳು ಅಥವಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜನರು ಕೈ ಚಾಚಿ ಭಿಕ್ಷೆ ಬೇಡುವುದನ್ನು ನೀವು ಹೆಚ್ಚಾಗಿ ನೋಡಿರಬಹುದು

Death: ಸಾವು ಹೀಗೂ ಬರಬಹುದು: ಸಣಕಲು ದೇಹದ ಗಂಡಸರೇ ಹುಷಾರ್‌: 100 ಕೆಜಿ ತೂಕದ ಪತ್ನಿ ಮೈ ಮೇಲೆ ಬಿದ್ದು ಪತಿ ಸಾವು

Death: ಪೋರ್ಚುಗಲ್‌ನ ಪೋರ್ಟೊದಲ್ಲಿ ನಡೆದ ದುರಂತ ಅಸಾಮಾನ್ಯ ಘಟನೆಗಳಲ್ಲಿ ಒಂದು ಎಂದು ಹೇಳಬಹುದು. ಆಯಸ್ಸು ಮುಗಿದಿದೆ ಅಂದ್ರೆ ಸಾವು ಹೇಗೆ ಬೇಕಾದ್ರು ಬರಬಹುದು