Donald Trump :’ನನಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡಿ, ಇಲ್ಲಾಂದ್ರೆ 15% ಟ್ಯಾಕ್ಸ್ ಹಾಕ್ತೀನಿ’…
Donald Trump : ತೆರಿಗೆ ವಿಚಾರವನ್ನು ಇಟ್ಟುಕೊಂಡು ಬೇರೆ ಬೇರೆ ದೇಶಗಳೊಂದಿಗೆ ಹುಚ್ಚಾಟ ಮರೆಯುತ್ತಿರುವ ಅಮೆರಿಕ ಅಧ್ಯಕ್ಷ ಅವರು ಇದೀಗ ನಾರ್ವೆ ಸಚಿವರಿಗೆ ಕರೆ ಮಾಡಿ ನನಗೆ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಇಲ್ಲದಿದ್ದರೆ 15 ಪರ್ಸೆಂಟ್ ಟ್ಯಾಕ್ಸ್ ಹಾಕ್ತೀನಿ ಎಂದು ಬೆದರಿಕೆ …