Crime: 35 ವರ್ಷಗಳ ಬಳಿಕ ಕಾಶ್ಮೀರಿ ಪಂಡಿತ್ ನರ್ಸ್ ಕೊ*ಲೆ ಪ್ರಕರಣ ಬಯಲು – ಸಾಮೂಹಿಕ ಅತ್ಯಾ*ಚಾರದ ನಂತರ…
Crime: ಕಾಶ್ಮೀರಿ ಪಂಡಿತ್ ಮಹಿಳೆ ಸರಳಾ ಭಟ್ ಅವರ ಹತ್ಯೆಯ 35 ವರ್ಷಗಳ ನಂತರ ಮರುಪ್ರಾರಂಭಗೊಂಡ ತನಿಖೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಮಧ್ಯ ಕಾಶ್ಮೀರದಲ್ಲಿ 8 ವಿಭಿನ್ನ ಸ್ಥಳಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದೆ
