Daily Archives

July 20, 2025

Bengaluru 2nd Airport: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳ ಶಾರ್ಟ್‌ಲಿಸ್ಟ್!

Bengaluru 2nd Airport: ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ,ಏಪ್ರಿಲ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI- Airports Authority of India) ಮೂರು ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದೆ.

Delta Airlines Emergency Landing: ವಿಮಾನ ಟೇಕ್ ಆಫ್ ಆದ ತಕ್ಷಣ ಬೆಂಕಿ: ತುರ್ತು ಲ್ಯಾಂಡಿಂಗ್

Delta Airlines Emergency Landing: ಶುಕ್ರವಾರ (ಜುಲೈ 18, 2025) ಲಾಸ್ ಏಂಜಲೀಸ್‌ನಿಂದ ಅಟ್ಲಾಂಟಾಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನ DL446, ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಿದೆ.

Nagachandreshwar Temple: ವರ್ಷದಲ್ಲಿ ಒಂದೇ ದಿನ ಭಕ್ತರಿಗೆ ದರ್ಶನ ನೀಡುವ ದೇವಸ್ಥಾನ ಯಾವುದು ಗೊತ್ತಾ?!

Nagachandreshwar Temple: ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ನಾಗಪಂಚಮಿ ಜುಲೈ 29ರಂದು ಬಂದಿದೆ.

Instagram New Feature: Instagram ನಲ್ಲಿ ಬರುತ್ತಿದೆ ಹೊಸ ವೈಶಿಷ್ಟ್ಯ !

Instagram New Update: ಟಿಕ್‌ಟಾಕ್ ನಿಷೇಧದ ನಂತರ, ಇನ್‌ಸ್ಟಾಗ್ರಾಮ್ ರೀಲ್‌ಗಳು ಭಾರತದಲ್ಲಿ ಶೀಘ್ರ ಜನಪ್ರಿಯತೆಯನ್ನು ಪಡೆಯಿತು ಮತ್ತು ಇಂದು ಅವು ಎಲ್ಲಾ ವಯಸ್ಸಿನ ಜನರಲ್ಲಿ ಬಹಳ ಜನಪ್ರಿಯವಾಗಿವೆ.

Raichur: ಸೇತುವೆಯಿಂದ ಪತಿ ನದಿಗೆ ತಳ್ಳಿ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌: ಪತ್ನಿ ಅಪ್ರಾಪ್ತೆ, ಕೇಸು ದಾಖಲಿಸಲು…

Raichur: ರಾಯಚೂರಿನ ಗುರ್ಜಾಪುರ ಬ್ರಿಡ್ಜ್‌ ಕಂ ಬ್ಯಾರೇಜ್‌ ಬಳಿ ಸೇತುವೆ ಮೇಲಿಂದ ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ಮಾಹಿತಿಯೊಂದು ವರದಿಯಾಗಿದೆ.

Shakti Yojana: ಗಂಡನನ್ನು ಬಿಟ್ಟು ತಿರುಗೋಕೆ ಬೇಜಾರು, ಅವರಿಗೂ ಫ್ರೀ ಟಿಕೆಟ್ ಕೊಡಿ – ಮಹಿಳೆ ಆಗ್ರಹ

Shakti Yojana: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯ ಮುಖಾಂತರ ಇದೀಗ 500 ಕೋಟಿ ಮಹಿಳೆಯರು ಫ್ರೀ ಬಸ್ ಪ್ರಯಾಣ ಮಾಡಿದ್ದಾರೆ ಎಂಬ ಸಂತಸದ ಸುದ್ದಿಯನ್ನು ರಾಜ್ಯ ಸರ್ಕಾರ ಹಂಚಿಕೊಂಡಿದೆ.

Gold Rate Today: ಒಂದು ವಾರದಲ್ಲಿ ಚಿನ್ನ ಬಲು ದುಬಾರಿ: ಬೆಳ್ಳಿ ಹೊಳಪು ಮಿರಮಿರ: ಇಂದು ನಿಮ್ಮ ನಗರಗಳಲ್ಲಿ ಇತ್ತೀಚಿನ…

Gold Rate Today: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರುತ್ತಿದೆ. ಒಂದು ವಾರದೊಳಗೆ ಚಿನ್ನದ ಬೆಲೆ ಸುಮಾರು 330 ರೂ.ಗಳಷ್ಟು ಹೆಚ್ಚಾಗಿದೆ ಮತ್ತು ಮಾರುಕಟ್ಟೆಯಲ್ಲಿ ಅದರ ಬೆಲೆ ಮತ್ತೆ 1 ಲಕ್ಷ ರೂ.ಗಳ ಮಟ್ಟವನ್ನು ದಾಟಿದೆ.

Tirupati: 300 ರೂ. ಟಿಕೆಟ್ ಇಲ್ಲದೆಯೇ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ: TTDಯಿಂದ ಹೊಸ ಆಯ್ಕೆ

Tirupati: ತಿರುಮಲ (Tirupati) ಶ್ರೀನಿವಾಸನ ದರ್ಶನಕ್ಕೆ ಜನ ₹300 ಟಿಕೆಟ್ ಬುಕ್ ಮಾಡಿ ಟೂರ್ ಪ್ಲಾನ್ ಮಾಡ್ತಾರೆ. ಆದ್ರೆ ಈ ಟಿಕೆಟ್ ಇಲ್ಲದೇಯೂ ಕಡಿಮೆ ಸಮಯದಲ್ಲಿ ಶ್ರೀನಿವಾಸನ ದರ್ಶನ ಪಡೆದುಕೊಳ್ಳಬಹುದು.

Mysore : ಚಾಮುಂಡೇಶ್ವರಿ ದರ್ಶನ ಮಾಡಿ ಬಂದ ಗೃಹ ಸಚಿವ ಪರಮೇಶ್ವರ್ – ‘ಅಣ್ಣ ಬಂದ.. ಅಣ್ಣ ಬಂದ.. ‘…

Mysore : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅಮ್ಮನವರ ದರ್ಶನ ಮಾಡಿಕೊಂಡು ಹೊರ ಬರುತ್ತಿದ್ದಂತೆ ಸರತಿ ಸಾರಿನಲ್ಲಿ ನಿಂತಿದ್ದ ಭಕ್ತರು 'ಅಣ್ಣ ಬಂದ.. ಅಣ್ಣ ಬಂದ' ಎಂದು ವ್ಯಂಗ್ಯವಾಡಿದ ಘಟನೆ ನಡೆದಿದೆ.

Udupi: ನೇಜಾರಿನಲ್ಲಿ ನಾಲ್ವರ ಕೊಲೆ ಪ್ರಕರಣ: ಜು.31 ಕ್ಕೆ ವಿಚಾರಣೆ ಮುಂದೂಡಿಕೆ

Udupi: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ವಿಚಾರಣೆ ನಡೆದು ಮುಂದಿನ ವಿಚಾರಣೆಯನ್ನು ಜು.31 ಕ್ಕೆ ನಿಗದಿ ಮಾಡಿ ನ್ಯಾಯಾಲಯವು ಆದೇಶ ನೀಡಿದೆ.