Daily Archives

July 17, 2025

Blood pressure: ಲೋ ಬಿಪಿ ಇಂದ ಮಹಿಳಾ ಕಾನ್ಸ್ಟೇಬಲ್ ಸಾವು

Blood Pressure: ಹೃದಯಾಘಾತದ ನಂತರ ಲೋ ಬಿಪಿಯಿಂದ ಮೃತ ಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಲೋ ಬಿಪಿಯಿಂದ ಹಠಾತ್ ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

Madya pradesh: ಗರ್ಭದಲ್ಲಿ ಮಗು ಸಾವನಪ್ಪಿದೆ ಎಂದ ಡಾಕ್ಟರ್: ಬೇರೆ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ…

Madhya pradesh: ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ವೈದ್ಯರೊಬ್ಬರು ಹೇಳಿದ್ದು, ಬೇರೊಂದು ಆಸ್ಪತ್ರೆಗೆ ಹೋಗಿ ದಾಖಲಾಗಿ ತಾಯಿಯೊಬ್ಬಳು ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

Election: ಬಿಹಾರದಲ್ಲೂ ಗ್ಯಾರಂಟಿ ಘೋಷಣೆ: ಉಚಿತ ವಿದ್ಯುತ್ ಎಂದ ನಿತೀಶ್ ಕುಮಾರ್

Bihar: ಬಿಹಾರದಲ್ಲಿ ಮುಂಬರುವ ಚುನಾವಣೆಗೆ ಬಾರಿ ತಯಾರಿ ನಡೆಯುತ್ತಿದ್ದು, ಸಿಎಂ ನಿತೀಶ್ ಕುಮಾರ್ ಉಚಿತ ಭಾಗ್ಯದ ಘೋಷಣೆಯೊಂದನ್ನು ಮಾಡಿದ್ದಾರೆ.

Milk: ತೆರಿಗೆ ಕಟ್ಟದ ಕಾರಣ: ಜುಲೈ 23 ರಿಂದ 3 ದಿನಗಳ ಕಾಲ ಹಾಲು ಮಾರಾಟ ಬಂದ್ ಆಗುತ್ತಾ?

Bundh: ಹಾಲಿನ ಮಾರಾಟವನ್ನು ಆನ್ಲೈನ್ ವಹಿವಾಟಿನ ಮೂಲಕ ನಡೆಸುತ್ತಿರುವ ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಅಂಗಡಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಕಣ್ಣಿಟ್ಟಿದ್ದು, ಜಿಎಸ್ ಟಿ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.

Suicide: ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಮನನೊಂದು ಬಾಲಕ ಆತ್ಮಹತ್ಯೆ

Suicide: ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ಚಿಕ್ಕ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೆಚ್ಚಾಗುತ್ತಿದೆ. ಇದೀಗ ಈ ರೀತಿಯ ಪ್ರಕರಣವೊಂದು ಉತ್ತರ ಕನ್ನಡದಲ್ಲಿ ನಡೆದಿದೆ.

Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ – 27ರ ತನಕ ಸಾಮಾನ್ಯ ಮಳೆ ಮುಂದುವರೆಯುವ ಲಕ್ಷಣ

Weather Report: ಕರಾವಳಿ ಹಾಗೂ ಕಾಸರಗೋಡು ಉತ್ತಮ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ತೀರ ತಾಲೂಕುಗಳಲ್ಲಿ ಉತ್ತಮ ಹಾಗೂ ಉಳಿದ ಭಾಗಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ.

Nonveg Cow’s : ಅಮೇರಿಕಾದಲ್ಲಿವೆ ಮಾಂಸಾಹಾರಿ ಹಸುಗಳು – ರಕ್ತ ಕುಡಿಯೋದು, ಪ್ರಾಣಿಗಳ ಮಾಂಸ, ಕೊಬ್ಬು…

Nonveg Cow's: ಭಾರತದಲ್ಲಿ ಹೈನುಗಾರಿಕೆ ಮಾತ್ರವಲ್ಲದೆ, ಸಂಸ್ಕೃತಿ ಹಾಗೂ ಧರ್ಮಕ್ಕೂ ಹಸುವಿಗೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಹಸುವನ್ನು ಗೋ ಮಾತೆ ಎಂದು ಪೂಜಿಸುತ್ತಾರೆ.

Bengaluru stampede: ಬೆಂಗಳೂರು ಕಾಲ್ತುಳಿತಕ್ಕೆ ಆರ್‌ಸಿಬಿ ಕಾರಣ ಎಂದ ರಾಜ್ಯ ಸರ್ಕಾರ – ವರದಿಯಲ್ಲಿ ಕೊಹ್ಲಿ…

Bengaluru stampede: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರ RCBಯನ್ನು ದೂಷಿಸಿದೆ. ತನ್ನ ವರದಿಯಲ್ಲಿ, RCB ಜನರನ್ನು "ಏಕಪಕ್ಷೀಯವಾಗಿ" ಮತ್ತು ಪೊಲೀಸರೊಂದಿಗೆ "ಸಮಾಲೋಚಿಸದೆ" ವಿಜಯೋತ್ಸವ ಮೆರವಣಿಗೆಗೆ ಆಹ್ವಾನಿಸಿದೆ ಎಂದು…

Raychur: ಗಂಡನನ್ನು ಹೆಂಡತಿ ನದಿಗೆ ತಳ್ಳಿದ ಪ್ರಕರಣ – ತಾತಪ್ಪನನ್ನ ನೀರಿಗೆ ತಳ್ಳೋಕೆ ಕಾರಣ 35 ವರ್ಷದ ದ್ವೇಷ…

Raychur: ರಾಜ್ಯಾದ್ಯಂತ ಕೆಲವು ದಿನಗಳಿಂದ ಬಾರಿ ಸದ್ದು ಮಾಡುತ್ತಿರುವ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಘಟನೆ ನವದಂಪತಿ ತಾತಪ್ಪ ಮತ್ತು ಗದ್ದೆಮ್ಮ ಅವರ ವಿಚಾರ ಎಲ್ಲರ ಗಮನ ಸೆಳೆದಿದೆ.