Mandya: ಮಂಡ್ಯದ ಜನತೆಗೆ ‘ಬೌ ಬೌ ಬಿರಿಯಾನಿ’ ತಿನ್ನಿಸುತ್ತಿದ್ದ ಅನ್ಯಕೋವಿನ ವ್ಯಕ್ತಿ- ಹೋಟೆಲ್ ನಲ್ಲಿ…
Mandya: ಮಂಡ್ಯದ ಹೋಟೆಲ್ ಒಂದರಲ್ಲಿ ನಾಯಿಮಾಂಸವನ್ನು ಬಿರಿಯಾನಿ ಮಾಡಿ ಅನ್ಯಕೋಮಿನ ವ್ಯಕ್ತಿಯೊಬ್ಬ ಜನರಿಗೆ ತಿನಿಸುತ್ತಿದ್ದು, ಇದೀಗ ಮಾಂಸ ಸಮೇತವಾಗಿ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.