Vittla: ಕಂಬಳಬೆಟ್ಟು ದೇವಸ್ಯ ನಿವಾಸಿ ನೇಣು ಬಿಗಿದು ಆತ್ಮಹತ್ಯೆ!

Share the Article

Vittla: ಕಂಬಳಬೆಟ್ಟು ದೇವಸ್ಯ ನಿವಾಸಿ ಚಂದ್ರಹಾಸ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೂಲಿ ಕೆಲಸ ಮಾಡುತಿದ್ದ ಚಂದ್ರಹಾಸ ದೇವಸ್ಯ ಎ. 27 ಅಂದರೆ ಇಂದು ಬೆಳಗ್ಗೆ ವಿಟ್ಲದಿಂದ ಮನೆಗೆ ಬಂದು ಮನೆ ಪಕ್ಕದ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಸ್ಥಳಕ್ಕಾಗಮಿಸಿದ್ದಾರೆ.

Comments are closed.