JEE EXAM : JEE ಮೇನ್ಸ್ ಫಲಿತಾಂಶ ಪ್ರಕಟ: ಕರ್ನಾಟಕದ ವಿದ್ಯಾರ್ಥಿ ಟಾಪರ್!

JEE EXAM: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೆಇಇ (JEE EXAM result ) ಮುಖ್ಯ ಸೆಷನ್ 2 ರ ಫಲಿತಾಂಶವನ್ನು ಪ್ರಕಟಿಸಿದೆ. ಕರ್ನಾಟಕದ ಕುಶಾಗ್ರ ಗುಪ್ತ 100ರಕ್ಕೆ 100 ಅಂಕ ಪಡೆಯುವ ಮೂಲಕ ಟಾಪರ್ ಆಗಿ ಮಿಂಚಿದ್ದಾರೆ.
ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಫಲಿತಾಂಶ ಪರಿಶೀಲಿಸಬಹುದಾಗಿದೆ. ಪೇಪರ್ 1 (BE/B.Tech) ಫಲಿತಾಂಶ ಮಾತ್ರ ಪ್ರಕಟವಾಗಿದೆ.
ಒಟ್ಟು 10,61,840 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 9,92,350 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು 10,61,840 ವಿದ್ಯಾರ್ಥಿಗಳು JEE ಮುಖ್ಯ ಸೆಷನ್ 2 ಪತ್ರಿಕೆಗೆ ನೋಂದಾಯಿಸಿಕೊಂಡಿದ್ದರು.
Comments are closed.