of your HTML document.

Nandini: ‘ನಂದಿನಿ’ ಉತ್ಪನ್ನಗಳಿಗೆ ಹೊಸ ದರ ಜಾರಿ!!

Nandini: ನಿರಂತರವಾಗಿ ಒಂದಲ್ಲ ಒಂದು ವಸ್ತುಗಳ ಬೆಲೆಯನ್ನು ಏರಿಸುತ್ತಿರುವ ರಾಜ್ಯ ಸರ್ಕಾರ ಇತ್ತೀಚಿಗೆ ನಂದಿನಿ ಹಾಲಿನ ದರದಲ್ಲಿ 4 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ನಂದಿನಿ ಹಾಲಿನ ಉತ್ಪನ್ನಗಳ ದರ ಕೂಡ ಜಾಸ್ತಿಯಾಗಿದೆ.

ಹೌದು, ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿದ್ದು, ಹೊಸ ದರವನ್ನು ಪ್ರಕಟಿಸಲಾಗಿದೆ. ಪರಿಷ್ಕೃತ ದರಗಳು ಈ ಕೆಳಗಿನಂತಿವೆ.

ಹಾಲಿನ ದರ :

* ನಂದಿನಿ ಟೋನ್ಡ್ ಹಾಲು (500 ಮಿ.ಲೀ.) 24 ರೂ.

* ನಂದಿನಿ ಟೋನ್ಡ್ ಹಾಲು (1000 ಮಿ.ಲೀ.) 46 ರೂ.

* ನಂದಿನಿ ಹೋಮೊಜಿನೈಸ್ಡ್ ಹಾಲು (500 ಮಿ.ಲೀ.) 26 ರೂ.

ಉತ್ಪನ್ನಗಳ ದರ: 

* ಜಂಬೋ-312 ರೂ.

* ನಂದಿನಿ ಶುಭಂ ಹಾಲು (500 ಮಿ.ಲೀ.) 27 ರೂ.

* ಮೊಸರು (200 ಗ್ರಾಂ)15 ರೂ., 415 ಗ್ರಾಂ-27 ರೂ.,

* 6 ಕೆಜಿ ಜಂಬೋ-336 ರೂ.

* ಸಿಹಿ ಲಸ್ಸಿ (200 ಮಿ.ಲೀ.)15 ರೂ.

* ಮ್ಯಾಂಗೋ ಲಸ್ಸಿ (200 ಮಿ.ಲೀ.)19 ರೂ.

* ಮಸಾಲ ಮಜ್ಜಿಗೆ (200 ಮಿ.ಲೀ.)12ರೂ.

* ಸ್ಪೈಸಿ ಮಜ್ಜಿಗೆ (180 ಮಿ.ಲೀ.) 8 ರೂ.

* ಜೀರಾ ಮಜ್ಜಿಗೆ (250 ಮಿ.ಲೀ.) 14 ರೂ.

* ಸಾದಾ ಮಜ್ಜಿಗೆ (500 ಮಿ.ಲೀ.) 26 ರೂ.

* ಸಾದಾ ಮಜ್ಜಿಗೆ (1000 ಮಿ.ಲೀ.) 51ರೂ. ನಿಗದಿಪಡಿಸಲಾಗಿದೆ.

Comments are closed.