Jasmine: ಘಮ ಘಮಿಸುವ ಮಲ್ಲಿಗೆ ಮುಡಿಯುವ ಮುನ್ನ ಎಚ್ಚರ!

Jasmine: ಮಲ್ಲಿಗೆ (Jasmine) ಹೂವಿಗೆ ಕೃತಕ ಬಣ್ಣ ಬೆರೆಸಿ ವ್ಯಾಪಾರಿಗಳಿಂದ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ಬಕೆಟ್‌ಗೆ ಕೃತಕ ಬಣ್ಣ ಹಾಕಿ, ಮಲ್ಲಿಗೆ ಮುಳುಗಿಸಿ ಮಾರಾಟ ಮಾಡುತ್ತಿದ್ದಾರೆ.

 

ಈ ಕೆಮಿಕಲ್ ಬೆರೆಸಿದ ಮಲ್ಲಿಗೆ ಮುಡಿಯುವುದರಿಂದ ಅಲರ್ಜಿ, ಕೂದಲು ಉದುರುತ್ತೆ, ಮಲ್ಲಿಗೆ ವಾಸನೆಯಿಂದ ಉಸಿರಾಟದ ಸಮಸ್ಯೆ ಉಂಟಾಗಲಿದೆ, ಕೊಂಚ ಮೈಮೇಲೆ ಟಚ್ ತಾಗಿದ್ರು ಗುಳ್ಳೆಗಳಾಗುತ್ತೆ, ಕೆಮಿಕಲ್‌ ಮಲ್ಲಿಗೆಯಿಂದ ಮಕ್ಕಳಲ್ಲಿ ಮೂರ್ಚೆರೋಗ ಕಾಡುತ್ತೆ. ಅಷ್ಟೇ ಅಲ್ಲ ಕೂದಲು ಉದುರೋದು ಕಟ್ಟಿಟ್ಟ ಬುತ್ತಿ. ಈ ಬಗ್ಗೆ ವಿಡಿಯೋ ವೈರಲ್ ಆಗಿದೆ.

Comments are closed.