Shocking : ಲೈಂಗಿಕ ಕ್ರಿಯೆ ನಡೆಸದೆ ಪ್ರಗ್ನೆಂಟ್ ಆದ 15ರ ಬಾಲಕಿ !!

Shocking : 15 ವರ್ಷದ ಬಾಲಕಿ ಒಬ್ಬಳು ಯಾವುದೇ ರೀತಿಯ ಸಂಭೋಗ, ಲೈಂಗಿಕ ಕ್ರಿಯೆ ಇಲ್ಲದೆ ಗರ್ಭಿಣಿಯಾಗಿರುವಂತಹ ಅಘಾತಕಾರಿ ಘಟನೆ ಎಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಈ ಪ್ರಕರಣವನ್ನು ಕಂಡು ವೈದ್ಯರೇ ಶಾಕ್ ಆಗಿದ್ದಾರೆ.
ಹೌದು, ಬಾಲಕಿಯು ತನ್ನ ದೇಹದಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಕಂಗಾಲಾಗಿದ್ದಳು. ಆದರೆ ತಾನು ಯಾವುದೇ ಸಂಭೋಗ ನಡೆಸಿಲ್ಲ ಎಂದುಕೊಂಡು ಸುಮ್ಮನಿದ್ದಳು. ಹೀಗೆ ಒಂಬತ್ತು ತಿಂಗಳು ಕಳೆದು ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಪ್ರಿಯಕರ ನೊಂದಿಗೆ ವಾಗ್ವಾದ ನಡೆದು ನಂತರ ಆಕೆ ಇನ್ನೊಬ್ಬ ಪುರುಷನೊಂದಿಗೆ ಮೌಕಿಕ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂಬುದು ತಿಳಿದು ಬಂದಿದೆ.
ಮೌಖಿಕ ಲೈಂಗಿಕತೆಯ ಸಮಯದಲ್ಲಿ ಸೇವಿಸಿದ ವೀರ್ಯವು ಹೇಗೋ ಇರಿತದ ಗಾಯಗಳ ಮೂಲಕ ಹಾದುಹೋಗಿ, ಸಾಮಾನ್ಯವಾಗಿ ಹೊಟ್ಟೆಯ ಆಮ್ಲವನ್ನು ಬೈಪಾಸ್ ಮಾಡಿ ಅವಳ ಸಂತಾನೋತ್ಪತ್ತಿ ಅಂಗಗಳನ್ನು ತಲುಪಿತು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಇದು ಒಂದು ರೀತಿ ವೈದ್ಯ ಲೋಕದ ಅದ್ಭುತ ಎಂದು ವೈದ್ಯರು ತಿಳಿಸಿದ್ದಾರೆ.
Comments are closed.