Bar Bandh: 4 ದಿನಗಳ ಕಾಲ ಬಾರ್ ಬಂದ್!!

Bar Bandh: ಚುನಾವಣೆ ಸಂದರ್ಭದಲ್ಲಿ ಬಾರ್ಗಳು ಬಂದ್ ಆಗುವುದು ಸಹಜ. ಅಂತೀಯ ಇದೀಗ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಬಾರ್ ಗಳು ಬಂದಾಗಲಿವೆ.

ಹೌದು, ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 4 ದಿನಗಳ ಕಾಲ ಮದ್ಯದಂಗಡಿಗಳು ಬಂದ್ ಆಗಲಿವೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ಅಬಕಾರಿ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಇನ್ನು ದೆಹಲಿ ಅಬಕಾರಿ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರವು ಕೇವಲ ಮದ್ಯದ ಅಂಗಡಿಗಳಿಗೆ ಮಾತ್ರವಲ್ಲದೆ ಡ್ರೈ ಡೇ ಸಮಯದಲ್ಲಿ ಮದ್ಯವನ್ನು ಪೂರೈಸದಂತೆ ಬಾರ್ ಮತ್ತು ಹೋಟೆಲ್‌ಗಳಿಗೆ ಸೂಚನೆ ನೀಡಲಾಗಿದೆ.

Comments are closed.