Viral Video : ರೊಟ್ಟಿಯ ಕಟ್ಟನ್ನು ಕದ್ದ ಕೆಲಸದಾಕೆ – ಕದ್ದಿದ್ದೇನೋ ಕದ್ಲು, ಆದರೆ ಬಚ್ಚಿಟ್ಟಿಕೊಂಡದ್ದು ಎಲ್ಲಿ ಗೊತ್ತಾ? ಯಪ್ಪಾ… ಅಸಹ್ಯ ಅನಿಸುತ್ತೆ.

Share the Article

Viral Video : ಮನೆಯ ಕೆಲಸದವರೇ ತಾವು ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ. ಬಳಿಕ ಅದು ಸಿಸಿಟಿವಿಯಲ್ಲಿ ಸೆರೆಯಾಗಿ ಅವರು ಸಿಕ್ಕಿಬಿದ್ದಿದ್ದಾರೆ. ಇದೀಗ ಅಂತದ್ದೇ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

 

ಹೌದು, ಕೆಲಸದವಳೊಬ್ಬಳು ನಾನು ಕೆಲಸ ಮಾಡುವ ಮನೆಯಲ್ಲಿ ರೊಟ್ಟಿ ಮಾಡುವ ಸಮಯದಲ್ಲಿ ರೊಟ್ಟಿಯ ಕಟ್ಟನ್ನು ಕದ್ದಿದ್ದಾಳೆ. ಆಕೆ ಕದ್ದದ್ದು ಏನೋ ಕದ್ದಳು. ಆದರೆ ಕದ್ದದ್ದನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟಿಕೊಂಡಿದ್ದಾಳೆ. ಈ ಕುರಿತಾದ ಅಸಹ್ಯಕರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ವೈರಲ್‌ ವಿಡಿಯೋ ಅಡುಗೆ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಅಡುಗೆ ಮನೆಯಲ್ಲಿ ರೊಟ್ಟಿ ತಯಾರಿಸುತ್ತಿರುವುದು ಕಂಡು ಬಂದಿದೆ. ಆಕೆ ತನ್ನ ಕೆಲಸದಲ್ಲಿ ಬ್ಯೂಸಿ ಆಗಿದ್ದಾಗ ನಡು ನಡುವೆ ರೊಟ್ಟಿಯ ಕಟ್ಟುಗಳನ್ನು ತನ್ನ ಒಳುಡುಪಿನ ಒಳಗೆ ಬಚ್ಚಿಡುವುದು ಹಾಗೂ ಅದನ್ನು ಹೊರ ತೆಗೆದು ಮತ್ತೆ ಅಡುಗೆಯಲ್ಲಿ ಬಳಸುತ್ತಿರುವುದು ಕಂಡುಬಂದಿದೆ. ಅಲ್ಲದೆ

ತಾನು ರೊಟ್ಟಿಗಳನ್ನು ಕದಿಯುತ್ತಿರುವುದು ಯಾರಿಗೂ ತಿಳಿಯವಾರದು ಎಂದು ಶಾಲ್‌ ಅನ್ನು ತನ್ನ ಎದೆಯ ಭಾಗಕ್ಕೆ ಮುಚ್ಚಿಕೊಂಡಿರುವುದು ಕಾಣಿಸಿಕೊಂಡಿದೆ. ಮನೆ ಕೆಲಸದಾಕೆಯ ಈ ಅಸಹ್ಯಕರ ಕೃತ್ಯ ಮನೆ ಮಾಲೀಕರಿಗೆ ಶಾಕಿಂಗ್‌ ಎನಿಸಿದೆ.

https://x.com/kaminiyadav92/status/1884498439511093642?t=Tgv6U_Q0dwmwbft_xp-IYw&s=19

Comments are closed.