News Mumbai ನಲ್ಲಿ ಭೀಕರ ಬೋಟ್ ದುರಂತ- 30 ಪ್ರಯಾಣಿಕರಿದ್ದ ದೋಣಿ ಮುಳುಗಡೆ, 13 ಮಂದಿ ಸಾವು; ಅಪಘಾತಕಾರಿ ವಿಡಿಯೊ ವೈರಲ್ ಆರುಷಿ ಗೌಡ Dec 19, 2024 Mumbai : ಮುಂಬಯಿ ಗೇಟ್ ಬಳಿ ಸಮುದ್ರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿದ್ದು, 13 ಜನರು ಸಾವನ್ನಪ್ಪಿರುವ ಘಟನೆ ಬುಧವಾರ (ಡಿ.18) ನಡೆದಿದೆ.