Karnataka Government : ಬೋರ್ವೆಲ್ ಹಾಕಿಸುವವರಿಗೆ ಬಂತು ಹೊಸ ರೂಲ್ಸ್ – ಇದನ್ನು ಪಾಲಿಸದಿದ್ದರೆ ಜೈಲು ಫಿಕ್ಸ್…
Karnataka Government : ಇನ್ನು ಮುಂದೆ ಬೋರ್ ವೆಲ್ ಹಾಕಿಸುವವರಿಗೆ ರಾಜ್ಯ ಸರ್ಕಾರವು(Karnataka Government ) ಹೊಸ ರೂಲ್ಸ್ ಅನ್ನ ತಂದಿದ್ದು ಇದು ಕರ್ನಾಟಕದಾದ್ಯಂತ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಒಂದು ವೇಳೆ ಈ ನಿಯಮವನ್ನೇನಾದರೂ ಪಾಲಿಸದಿದ್ದರೆ ಜೈಲುವಾಸ ಕೂಡ ಫಿಕ್ಸ್ ಎನ್ನಲಾಗಿದೆ.