Astrology: ಈ 3 ರಾಶಿಯವರು ಯಾವುದೇ ಕಾರಣಕ್ಕೂ ಬೆಳ್ಳಿಯನ್ನು ಧರಿಸಬೇಡಿ- ನಿಮ್ಮ ಅರ್ಧ ಆಯಸ್ಸೇ ಮುಗಿಯುತ್ತೆ !!

Astrology: ಆಭರಣಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಹಿಳೆಯರಿಂದ ಹಿಡಿದು ಪುರುಷರಿಗೂ ಕೂಡ ಆಭರಣಗಳ ಮೇಲೆ ಕಣ್ಣು. ಇವುಗಳನ್ನು ಅಹಂಕಾರಿಕ ವಸ್ತುಗಳಾಗಿ ಬಳಸುವುದು ಮಾತ್ರವಲ್ಲದೆ ಇಂದು ಶಾಸ್ತ್ರೋಕ್ತವಾಗಿಯೂ ಕೂಡ ಹರಿಸುವುದುಂಟು. ಅಂದರೆ ಯಾವುದೇ ದೋಷಗಳು ಉಂಟಾಗದಿರಲಿ, ಯಾವ ಪಾಪವು ಹತ್ತಿರ ಸುಳಿಯದಿರಲಿ ಎಂದೆಲ್ಲ ಧರಿಸುತ್ತಾರೆ.

ಆಭರಣ ಎಂದ ಮೇಲೆ ಚಿನ್ನ, ಬೆಳ್ಳಿ ಅಥವಾ ಇತರ ಲೋಹಗಳ ವಸ್ತುಗಳು ಕೂಡ ಹೌದು. ಶಾಸ್ತ್ರೋಕ್ತವಾಗಿ, ಸಂಪ್ರದಾಯ ಬದ್ಧವಾಗಿ ಚಿನ್ನ ಗಿಂತ ಬೆಳ್ಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಅಂದರೆ ಚಿನ್ನಕ್ಕಿಂತಲೂ ಬೆಳ್ಳಿಗೆ ಹೆಚ್ಚು ಪ್ರಾಮುಖ್ಯತೆ. ಉದಾಹರಣೆಗೆ ಬೆಳ್ಳಿಯನ್ನು ಕಳೆಯಬಾರದು, ಬೆಳ್ಳಿ ಸಿಕ್ಕಿದರೆ ಒಳ್ಳೆಯದು, ಬೆಳ್ಳಿಯನ್ನು ಮಾರಬಾರದು ಎಂದೆಲ್ಲ ಹಿರಿಯರು ಹೇಳುವುದುಂಟು. ಆದರಿಗ ಅಚ್ಚರಿಯ ಎಂಬಂತೆ ಈ ಮೂರು ರಾಶಿಯವರು ಯಾವುದೇ ಕಾರಣಕ್ಕೂ ಬೆಳ್ಳಿಯನ್ನು ತೊಡಬಾರದಂತೆ. ಒಂದು ವೇಳೆ ತೊಟ್ಟರೆ ಅವರ ಆಯಸ್ಸು ಕಡಿಮೆಯಾಗುವುದು ಖಂಡಿತ ಎಂದು ಶಾಸ್ತ್ರವೊಂದು ಹೇಳುತ್ತದೆ. ಹಾಗಿದ್ರೆ ಆ ಮೂರು ರಾಶಿಯವರು ಯಾರೆಲ್ಲ ಗೊತ್ತಾ?

ಮೇಷ: ಈ ರಾಶಿಯ ಆಡಳಿತ ಗ್ರಹ ಮಂಗಳ. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಇವರಿಗೆ ಹಾನಿಯುಂಟಾಗುತ್ತದೆ. ಈ ರಾಶಿಯ ಜನರು ಬೆಳ್ಳಿಯನ್ನು ಬಳಸಿದರೆ, ಅವರ ಆರ್ಥಿಕ ಸ್ಥಿತಿಯು ಸಾಕಷ್ಟು ದುರ್ಬಲವಾಗಬಹುದು. ಹಣಕಾಸಿನ ನಷ್ಟದ ಸಾಧ್ಯತೆಗಳಿವೆ.

ಧನು ರಾಶಿ: ಈ ರಾಶಿಯವರಿಗೂ ಬೆಳ್ಳಿ ಉತ್ತಮ ಲೋಹವೆಂದು ಪರಿಗಣಿಸಲಾಗುವುದಿಲ್ಲ. ಈ ರಾಶಿಯ ಜನರು ಬೆಳ್ಳಿಯ ಉಂಗುರ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಆಭರಣಗಳನ್ನು ಧರಿಸಿದರೆ, ಅವರಿಗೆ ಅಪಘಾತಗಳು ಸಂಭವಿಸಬಹುದು ಎಂದು ಹೇಳಲಾಗುತ್ತದೆ

ಸಿಂಹ: ಈ ರಾಶಿಯ ಆಡಳಿತ ಗ್ರಹ ಸೂರ್ಯ. ಸೂರ್ಯನನ್ನು ಅತ್ಯಂತ ಬಿಸಿ ಗ್ರಹವೆಂದು ಪರಿಗಣಿಸಿದರೆ, ಚಂದ್ರನು ಶೀತ ಮತ್ತು ತಂಪಾಗಿಸುವ ಗ್ರಹವಾಗಿದೆ. ಈ ರಾಶಿಯ ಜನರಿಗೆ ಬೆಳ್ಳಿಯನ್ನು ಧರಿಸುವುದು ತುಂಬಾ ಹಾನಿಕಾರಕ. ಆದರೆ ಈ ಜನರಿಗೆ ಚಿನ್ನ ಪ್ರಯೋಜನಕಾರಿ ಲೋಹವೆಂದು ಪರಿಗಣಿಸಲಾಗಿದೆ. ಬೆಳ್ಳಿ ಧರಿಸುವುದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ಮಾಡಿದ ಕೆಲಸಗಳು ಹಾಳಾಗುವ ಸಾಧ್ಯತೆ ಹೆಚ್ಚಬಹುದು.

Leave A Reply

Your email address will not be published.