Daily Archives

December 6, 2024

Kalaburagi: ಮೆಡಿಕಲ್ ಸೀಟ್ ಸಿಗದ ಕಾರಣ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ !!

Kalaburagi: ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ತಾವು ಉತ್ತೀರ್ಣರಾಗಲಿಲ್ಲ ಎಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಪ್ರತಿವರ್ಷವೂ ಬೆಳಕಿಗೆ ಬರುತ್ತಿರುತ್ತವೆ.

Chitradurga: ಡಿ ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ ವೇಳೆ ರೇಣುಕಾ ಸ್ವಾಮಿ ಮನೆಯಲ್ಲಿ ರಂಭಾಪುರಿ ಜಗದ್ಗುರುಗಳ ವಿಶೇಷ…

Chitradurga: ಡಿ ಗ್ಯಾಂಗ್ ಹಂತಕರಿಂದ ಕೊಲೆಯಾದ ಚಿತ್ರದುರ್ಗದ(Chitradugra) ರೇಣುಕಾಸ್ವಾಮಿ ಮನೆಗೆ ರಂಭಾಪುರಿ ಜಗದ್ಗುರುಗಳು ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ.

Bigg Boss: ಬಿಗ್ ಬಾಸ್ ನಿಂದ ಚೈತ್ರಾ ಕುಂದಾಪುರ ಸೀದಾ ಜೈಲಿಗೆ !!

Bigg Boss: ಕನ್ನಡ ಬಿಗ್ ಬಾಸ್ ಫೈಯರ್ ಬ್ರಾಂಡ್ ಚೈತ್ರ ಕುಂದಾಪುರ (ಚೈತ್ರಾ Kundapura ) ಅವರು ಇದೀಗ ಜೈಲು ಪಾಲಾಗಿದ್ದಾರೆ. ಮೊನ್ನೆ ತಾನೆ ಜಾಮೀನು ಅರ್ಜಿ ವಿಚಾರಣೆ ಇದ್ದ ಹಿನ್ನಲೆಯಲ್ಲಿ ಬಿಗ್ ಬಾಸ್ ಮನೆಯಿಂದಲೇ ಅವರು ಕೋರ್ಟ್ ಗೂ ಹೋಗಿದ್ದರು.

ಎಬಿವಿಪಿ ಸಿದ್ಧಕಟ್ಟೆ ನಗರ ವತಿಯಿಂದ ಸಾಮಾಜಿಕ ಸಾಮರಸ್ಯ ದಿನ ಆಚರಣೆ|

ಬಂಟ್ವಾಳ 6 ಡಿಸೆಂಬರ್ 2024 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ವತಿಯಿಂದ ತಾಲೂಕಿನ ವಿವಿಧ ನಗರಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುಣ್ಯ ತಿಥಿಯಾದ ಇಂದು ಬಂಟ್ವಾಳ ನಗರದ ವತಿಯಿಂದ ಸಾಮಾಜಿಕ ಸಾಮರಸ್ಯ ದಿನವನ್ನು ಆಚರಿಸಲಾಯಿತು. ಎಬಿವಿಪಿ…

Farmers: ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ

Farmers: ರೈತರಿಗೆ (Farmers) ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಒಂದು ಇಲ್ಲಿದೆ. ಹೌದು, ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇಂದು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

Mangaluru: ಮಂಗಳೂರು : ಕದ್ರಿ ಪಾರ್ಕ್‌ನಲ್ಲಿ ಡಿ. 7 ಮತ್ತು 8 ರಂದು ಬೃಹತ್ ‘ವೈನ್’ ಮೇಳ!!

Mangaluru: ಆರೋಗ್ಯಕ್ಕೆ ಹಿತಕರವಾಗಿರುವ 'ವೈನ್' ಮೇಳವನ್ನು (Wine Festival )ಮಂಗಳೂರು (Mangaluru) ನಗರದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ರತ್ನಾ'ಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

Viral Video : ಕೋಳಿ, ಕುರಿ ಅಲ್ಲಾ ಗುರೂ… ಒಂಟೆಯ ಕೈಕಾಲು ಕಟ್ಟಿ ಲಗೇಜ್ ರೀತಿ ಬೈಕ್ ನಲ್ಲಿ ಸಾಗಿಸಿದ…

Viral Video : ನಾವು ಬೈಕಿನಲ್ಲಿ ಹೋಗುವಾಗ ಒಮ್ಮೊಮ್ಮೆ ನಮ್ಮ ಜೊತೆಗೆ ಕೋಳಿ, ಕುರಿ, ಮೇಕೆಗಳನ್ನು ಹಿಡಿದುಕೊಂಡು ಹೋಗುತ್ತೇವೆ. ಹಳ್ಳಿ ಭಾಗಗಳಲ್ಲಿ ಇದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದಿಬ್ಬರು ಆಸಾಮಿಗಳು ತಮ್ಮ ಬೈಕಿನಲ್ಲಿ ಒಂಟೆಯನ್ನು ಕೂರಿಸಿಕೊಂಡು ಹೋದಂತಹ ವಿಚಿತ್ರ ಘಟನೆ ಬೆಳಕಿಗೆ…

Karkala: ಕಾರ್ಕಳದಲ್ಲಿ ಯುವತಿಯೋರ್ವಳ ಮೇಲೆ ಗ್ಯಾಂಗ್‌ ರೇಪ್‌; ಪ್ರಮುಖ ಆರೋಪಿಗೆ ಜಾಮೀನು

Karkala: ಯುವತಿಯೋರ್ವಳ ಮೇಲೆ ಗ್ಯಾಂಗ್‌ ರೇಪ್‌ ನಡೆದಿರುವ ಪ್ರಕರಣಕ್ಕೆ ಕುರಿತಂತೆ ಇದೀಗ ಪ್ರಮುಖ ಆರೋಪಿಗೆ ಜಾಮೀನು ಮಂಜೂರಾಗಿದೆ.

Naga-Shobita After Marriage: ನಾಗ-ಶೋಭಿತಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡ ಫೊಟೋ ವೈರಲ್

Naga-Shobita After Marriage: ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಪ್ರಸ್ತುತ, ನವವಿವಾಹಿತರ ಮದುವೆಯ ಎಲ್ಲಾ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್…

H D Kumaraswamy : ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಉಚ್ಛಾಟಿಸಿದ್ದು ಏಕೆ? ಕುಮಾರಸ್ವಾಮಿ ಕೊಟ್ಟ ಕಾರಣ ಹೀಗಿದೆ

H D Kumaraswamy : ರಾಜಕೀಯದಲ್ಲಿ ಪಕ್ಷಾಂತರಗಳು ಸಾಮಾನ್ಯ. ಕೆಲವರು ಪಕ್ಷ ಬಿಟ್ಟು ಬೇರೆ ಪಕ್ಷ ಸೇರುತ್ತಾರೆ, ಕೆಲವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತದೆ, ಕಿತ್ತೊಗೆಯಲಾಗುತ್ತದೆ, ಕೆಲವರು ಯಾವುದೋ ಆಸೆ, ಆಮೀಷಗಳಿಗೆ ಬಲಿಯಾಗಿ ಮತ್ತೊಂದು ಪಕ್ಷವನ್ನು ಸೇರುತ್ತಾರೆ.