Monthly Archives

November 2024

Mangaluru : ಅಮೆಜಾನ್​ಗೆ 30 ಕೋಟಿಗೂ ಅಧಿಕ ಪಂಗನಾಮ – ಮಂಗಳೂರಿನಲ್ಲಿ ಇಬ್ಬರ ಬಂಧನ

Mangaluru : ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೆ ಬರೋಬ್ಬರಿ 30 ಕೋಟಿ ಪಂಗನಾಮ ಹಾಕಿದ ಕಿರಾತಕರನ್ನು ಮಂಗಳೂರು ಪೊಲೀಸರು(Mangaluru Police ) ಬಂಧಿಸಿದ್ದಾರೆ.

Pregnancy Test: ಮೂತ್ರದ ಕೆಲವು ಹನಿಗಳಿಂದ ಗರ್ಭ ಧರಿಸುವಿಕೆಯನ್ನು ಹೇಗೆ ಕಂಡುಹಿಡಿಯಲಾಗುತ್ತದೆ?

Pregnancy Test: ಗರ್ಭಧಾರಣೆಯ ಪರೀಕ್ಷೆಯನ್ನು ಮಾಡುವಾಗ, ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು. ನಿಮ್ಮ ಮೂತ್ರ ಅಥವಾ ರಕ್ತದಲ್ಲಿ ನೀವು HCG ಅನ್ನು ಕಾಣಬಹುದು. HCG ನಿಮ್ಮ ದೇಹದಲ್ಲಿ ರೂಪುಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.

Vastu Tips: ಶ್ರೀಮಂತರಾಗುವ ಈ 6 ಚಿಹ್ನೆಗಳು ಕಂಡರೆ ನೀವು ಅದೃಷ್ಟವಂತರು ಎಂದು ಅರ್ಥಮಾಡಿಕೊಳ್ಳಿ

Vastu Tips: ಒಬ್ಬ ವ್ಯಕ್ತಿಯ ಗ್ರಹಗತಿಗಳು ಬದಲಾದಾಗ, ಆತ ಶ್ರೀಮಂತನಾಗುವ ಚಿಹ್ನೆಗಳನ್ನು ಪಡೆಯುತ್ತಾನೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಸುತ್ತಲು ಈ 6 ಚಿಹ್ನೆಗಳನ್ನು ನೀವು ನೋಡಲು ದೊರಕಿದರೆ, ನಿಮ್ಮ ಅದೃಷ್ಟವು ಬದಲಾಗಲಿದೆ ಎಂದು ತಿಳಿದುಕೊಳ್ಳಿ. ಹಾಗಾದರೆ ಯಾವುದೆಲ್ಲ ಆ ಚಿಹ್ನೆ?

Kerala: ಪಾಲಕ್ಕಾಡ್ ಬಳಿ ರೈಲು ಅಪಘಾತ! ಕೇರಳ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು 4 ನೈರ್ಮಲ್ಯ ಕಾರ್ಮಿಕರು ಸಾವು

Kerala: ಕೇರಳದ ಪಾಲಕ್ಕಾಡ್ ಬಳಿ ಕೇರಳ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ರೈಲ್ವೆ ಪೊಲೀಸರು ಶನಿವಾರ (ನವೆಂಬರ್ 2, 2024) ನೀಡಿದ್ದಾರೆ.

Patna: ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ನೀಡುವ ಚುನಾವಣಾ ಸಲಹೆಗೆ ಪಡೆಯುವ ಸಂಭಾವನೆ ಬರೋಬ್ಬರಿ 100 ಕೋಟಿ ರೂ

Patna: ಜನ್‌ ಸೂರಜ್‌ ಸಂಚಾಲಕ ಪ್ರಶಾಂತ್‌ ಕಿಶೋರ್‌ ಚುನಾವಣಾ ತಂತ್ರಗಾರರಾಗಿ ರಾಜಕೀಯ ಪಕ್ಷ ಅಥವಾ ನಾಯಕರಿಗೆ (ಯಾವುದೇ) ಸಲಹೆ ನೀಡಲು ಬರೋಬ್ಬರು 100 ಕೋಟಿ ರೂ. ಗಿಂತಲೂ ಅಧಿಕ ಶುಲ್ಕ ಪಡೆಯುತ್ತಾರೆ ಎಂದು ವರದಿಯಾಗಿದೆ.

Waqf controversy: ವಕ್ಫ್ ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್ ಪಡೆಯಿರಿ: ಪಹಣಿಯಲ್ಲಿ ಆಗಿರುವ ತಿದ್ದುಪಡಿಗಳೂ…

Waqf controversy: ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Tejaswi Surya: ಇಂದು ಕಾಂಗ್ರೆಸ್‌ ಉಚಿತ ಆಮಿಷ; ನಾಳೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ-ಸಂಸದ ತೇಜಸ್ವಿ ಸೂರ್ಯ

Tejaswi Surya: ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಳಿ ಮಾಡಿದ್ದಾರೆ. ʼಕಾಂಗ್ರೆಸ್‌ನ ಉಚಿತ ಆಮಿಷಗಳಿಗೆ ಬಲಿಯಾದರೆ ಮುಂದೆ ದೇವಸ್ಥಾನ, ಮಠಗಳೂ ಉಳಿಯುವುದಿಲ್ಲʼ ಎಂದು ಹೇಳಿದ್ದಾರೆ.

Udupi: ʼದಿಶಾಂಕ್‌ʼ ಆಪ್‌ನಲ್ಲಿ ಉಡುಪಿಯಲ್ಲಿ ʼಸುಲ್ತಾನಪುರʼ ಹೆಸರುʼ ! ಹೆಸರು ನೋಡಿ ಗ್ರಾಮಸ್ಥರು ಶಾಕ್‌

Udupi: ಇತ್ತೀಚೆಗೆ ರಾಜ್ಯದಲ್ಲಿ ರೈತರ ಪಹಣಿಯಲ್ಲಿ ʼವಕ್ಫ್‌ ಆಸ್ತಿʼ ಹೆಸರು ನಮೂದಾಗಿರುವ ಕಾರಣ, ರೈತರು ತಮ್ಮ ತಮ್ಮ ಜಮೀನು ಪಹಣಿ, ಸರಕಾರಿ ದಾಖಲೆಗಳನ್ನು ತೆಗೆದು ನೋಡುತ್ತಿದ್ದಾರೆ.

Kadaba: ಮರಬಿದ್ದು ಸವಾರ ಸಾವು ಪ್ರಕರಣ; ರಸ್ತೆ ತಡೆ ನಡೆಸಿ ಪ್ರತಿಭಟನೆ

Kadaba: ಕಡಬ-ಪಂಜ ರಸ್ತೆಯಲ್ಲಿ ಸ್ಕೂಟಿ ಸವಾರನ ಮೇಲೆ ಮರ ಬಿದ್ದು ಸವಾರ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಸ್ತೆ ಪಕ್ಕ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸರಕಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.

Actor Darshan: ದರ್ಶನ್‌ ಆಸ್ಪತ್ರೆಗೆ ದಾಖಲು; ಭೇಟಿಯಾಗಲು ಇವರಿಗೆ ಮಾತ್ರ ಅವಕಾಶ

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಈ ಕಾರಣಕ್ಕೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ನೀಡಿದೆ.