Daily Archives

October 27, 2024

Kerala Highcourt: ಅಳಿಯಂದರೆ ನಿಮಗಿದೆ ಭರ್ಜರಿ ಗುಡ್ ನ್ಯೂಸ್ – ಇನ್ಮುಂದೆ ಮಾವನ ಆಸ್ತಿಯಲ್ಲಿ ನಿಮಗೂ ಇದೆ…

Kerala Highcourt: ಅಳಿಯಂದರೆ ನಿಮಗಿದೆ ಭರ್ಜರಿ ಗುಡ್ ನ್ಯೂಸ್ .ಇನ್ಮುಂದೆ ಮಾವನ ಆಸ್ತಿಯಲ್ಲಿ ಅಳಿಯಂದಿರಿಗು ಪಾಲು ಎಂದು ಕೇರಳ high court ತೀರ್ಪು ಹೊರಡಿಸಿದೆ.

RSS: ಅಯೋಧ್ಯೆಯಲ್ಲಿ ಮಾಡಿದಂತೆ ಮಥುರಾ ವಿಷಯದಲ್ಲಿ ನಾವು ಏನೂ ಮಾಡಲ್ಲ !! ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿಯಿಂದ…

RSS: ಅಯೋಧ್ಯೆಯಲ್ಲಿ ಮಾಡಿದಂತೆ ಮಥುರಾ ವಿಷಯದಲ್ಲಿ ನಾವು ಏನೂ ಮಾಡಲ್ಲ !! ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

Free Bus: ಯುವಕರಿಗೂ ‘ಫ್ರೀ ಬಸ್’ ಟಿಕೆಟ್ ಕೊಟ್ಟು ಯಾಮಾರಿಸಿದ ಕಂಡಕ್ಟರ್- ಮುಂದೇನಾಯ್ತು?

ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಈ ಯೋಜನೆಯನ್ನು ದುರ್ಬಳಕೆ ಆಗುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

Cooking oil price hike: ದೀಪಾವಳಿ ಹೊತ್ತಲ್ಲೇ ಜನಸಾಮಾನ್ಯರಿಗೆ ಶಾಕ್ – ಅಡುಗೆ ಎಣ್ಣೆ ಬೆಲೆಯಲ್ಲಿ…

Cooking oil price hike: ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಹೀಗಾಗಿ ದೀಪಾವಳಿ ಸಡಗರವನ್ನು ಜನ ಎದುರು ನೋಡುವಾಗಲೇ ಅವರಿಗೆ ಶಾಕ್ ಎದುರಾಗಿದೆ.

Kateelu : ಕಟೀಲಿನ ನೀರಿನ ಟ್ಯಾಂಕ್ ಬಳಿ ಸ್ಥಳೀಯ ವ್ಯಕ್ತಿಯ ಶವ ಪತ್ತೆ – ಕೊಲೆ ನಡೆದ ಶಂಕೆ !!

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲೀನ(Kateelu) ಕೊಂಡೆ ಮೂಲದ ಸರಕಾರಿ ಆಸ್ಪತ್ರೆಯ ಹಿಂಭಾಗದ ನೀರಿನ ಟ್ಯಾಂಕ್‌ ಬಳಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

Bigg boss kannada-11: ಇಂದು ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದು ಮಾನಸ ಅಲ್ಲ? ಫೈನಲ್ ತನಕ ಬರುತ್ತಾರೆ ಎನ್ನಲಾಗಿದ್ದ…

Bigg boss kannada-11: ಇಂದು ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದು ಮಾನಸ ಅಲ್ಲ, ಫೈನಲ್ ತನಕ ಬರುತ್ತಾರೆ ಎನ್ನಲಾಗಿದ್ದ ಹಂಸ ಅಂತೆ !!

PM Modi: ‘ಡಿಜಿಟಲ್ ಅರೆಸ್ಟ್’ ಅನ್ನೋ ಕಾನೂನೇ ದೇಶದಲ್ಲಿ ಇಲ್ಲ, ಹುಷಾರಾಗಿರಿ- ಡಿಜಿಟಲ್ ಅರೆಸ್ಟ್ ಬಗ್ಗೆ…

PM Modi: 'ಡಿಜಿಟಲ್ ಅರೆಸ್ಟ್' ಅನ್ನೋ ಕಾನೂನೇ ದೇಶದಲ್ಲಿ ಇಲ್ಲ, ಹುಷಾರಾಗಿರಿ- ಡಿಜಿಟಲ್ ಅರೆಸ್ಟ್ ಬಗ್ಗೆ ಜನತೆಗೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ !!