Daily Archives

October 21, 2024

JEE ಮುಖ್ಯ ಪರೀಕ್ಷೆ 2025 ಮಾದರಿ ಬದಲು, Section B ಯಲ್ಲಿ ಇನ್ಮುಂದೆ ಆಪ್ಷನಲ್ ಪ್ರಶ್ನೆಗಳು ಇರಲ್ಲ !

NTA (JEE): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE ಮುಖ್ಯ ಪರೀಕ್ಷೆ-2025 ರ ಮಾದರಿಗೆ ಗಮನಾರ್ಹವಾದ ಪರಿಷ್ಕರಣೆ ಮಾಡಿದೆ. ಇಂಜಿನಿಯರಿಂಗ್ (BE/BTech, ಪೇಪರ್ 1) ಮತ್ತು ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ (BArch/B Planning, Paper 2) ಪರೀಕ್ಷೆಗಳಿಗೆ ಅನ್ವಯಿಸುತ್ತದೆ ಎಂದು NTA…

UIDAI: ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಇಷ್ಟು ದಿನ ಬಾಕಿ ಇದೆ, ಈ ರೀತಿಯಲ್ಲಿ ಲಾಭ ಪಡೆಯಿರಿ

UIDAI: ಈ ಎಲ್ಲ ದಾಖಲೆಗಳ ಪೈಕಿ ಹೆಚ್ಚು ಬಳಕೆಯಾಗುವ ದಾಖಲೆ ಎಂದರೆ ಆಧಾರ್ ಕಾರ್ಡ್. ಭಾರತದ ಜನಸಂಖ್ಯೆಯ ಸುಮಾರು 90 ಪ್ರತಿಶತದಷ್ಟು ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ.

Diwali Crackers: ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ: ಎಷ್ಟು ಹೊತ್ತು ಪಟಾಕಿ ಹೊಡೆಯಬಹುದು?

Diwali Crackers: ಹಿಂದುಗಳ ಬಹು ದೊಡ್ಡ ಹಬ್ಬ ದೀಪಾವಳಿಗೆ(Diwali) ಪಟಾಕಿ(Crackers) ಸಿಡಿಸಲು ಸರಕಾರ(Govt) ಸಮಯ ನಿಗದಿಪಡಿಸಿದ್ದು, ರಾತ್ರಿ 8 ರಿಂದ 10 ಗಂಟೆಯ ನಡುವೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ.

CM Chandrababu Naidu: ಇನ್ಮೇಲೆ 2 ಮಕ್ಕಳು ಇದ್ದವರಿಗಷ್ಟೇ ಎಲೆಕ್ಷನ್ ಟಿಕೆಟ್ ಸೇರಿದಂತೆ ಈ ಎಲ್ಲಾ ಸೌಲಭ್ಯ ಲಭ್ಯ:…

CM Chandrababu Naidu: ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು, ಕುಟುಂಬಕ್ಕೆ ಎರಡೇ ಮಕ್ಕಳ ಕಾಯ್ದೆ ಜಾರಿಗೆ ಇರುವಾಗ, ಇತ್ತ ಕಡೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (CM Chandrababu Naidu) ಅವರು, ‘ಆಂಧ್ರಪ್ರದೇಶ ಸೇರಿದಂತೆ ಇಡೀ ದಕ್ಷಿಣ ಭಾರತದ ಜನಸಂಖ್ಯಾ ಏರಿಕೆ…

B Y Vijayendra: ಯಡಿಯೂರಪ್ಪ ಪತ್ನಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಕೈವಾಡ ವಿಚಾರ – ವಿಜಯೇಂದ್ರ ಭಾರೀ ಆಕ್ರೋಶ…

B Y Vijayendra: ಸಚಿವ ಭೈರತಿ ಸುರೇಶ್ ಅವರು ಗಂಭೀರ ಆರೋಪ ಮಾಡಿದ್ದು, ಈ ಕುರಿತು ಯಡಿಯೂರಪ್ಪರ ಪುತ್ರ ಬಿವೈ ವಿಜಯೇಂದ್ರ(B Y Vijayendra)ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

School Holiday: ರಾಜ್ಯದಲ್ಲಿ ನಿಲ್ಲದ ಮಳೆ ಆರ್ಭಟ – ಇಂದು ಈ ಭಾಗದ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ!!

School Holiday : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿದ್ದು ಈ ಹಿನ್ನೆಲೆಯಲ್ಲಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ(School Holiday) ಘೋಷಿಸಿ ಆದೇಶ ಹೊರಡಿಸಲಾಗಿದೆ. ಹೌದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಭಾರಿ ಮಳೆಯ ಮುನ್ಸೂಚನೆಯ…

Mangalore: ಖ್ಯಾತ ಹಾಸ್ಯ ಕಲಾವಿದ, ಹಾಸ್ಯ ಚಕ್ರವರ್ತಿ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ

Mamgalore : ಖ್ಯಾತ ಹಾಸ್ಯ ಕಲಾವಿದ, ಹಾಸ್ಯ ಚಕ್ರವರ್ತಿ ಎಂದೇ ಬಿರುದಾಂಕಿತ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ನಿಧನ ಹೊಂದಿದರು. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 67…