Daily Archives

October 20, 2024

Viral Video: ಮನೆಯವರು ಬಂದರೆಂದು ಪ್ರಿಯಕರನನ್ನು ಪೆಟ್ಟಿಗೆಯಲ್ಲಿ ಅಡಗಿಟ್ಟ ಯುವತಿ – ಮುಂದಾಗಿದ್ದೇ ಆಶ್ಚರ್ಯ…

Viral Video: ಪ್ರೀತಿ ಕುರುಡು, ಅದಕ್ಕಾಗಿ ಪ್ರೇಮಿಗಳು ಏನುಬೇಕಾದರೂ ಮಾಡಿಯಾರು. ಯಾವುದೇ ಸಾಹಸ, ತ್ಯಾಗಕ್ಕೂ ಸಿದ್ದ. ಅಂತೆಯೇ ಇದೀಗ ಈ ಸಂಬಂಧ ವಿಚಿತ್ರವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

Ullala: ರೈಲು ಹಳಿ ಮೇಲೆ ಜಲ್ಲಿಕಲ್ಲು ಇಟ್ಟ ಕಿಡಿಗೇಡಿಗಳು; ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನರು

Ullala: ತೊಕ್ಕೊಟ್ಟು ಓವರ್‌ಬ್ರಿಡ್ಜ್‌ ಗಣೇಶ್‌ ನಗರ ಬಳಿಯ ರೈಲು ಹಳಿಯಲ್ಲಿ ಯಾರೋ ದುಷ್ಕರ್ಮಿಗಳು ಜಲ್ಲಿಕಟ್ಟು ಇಟ್ಟಿರುವ ಘಟನೆಯೊಂದು ನಡೆದಿದ್ದು, ಆದರೆ ಅದರ ಮೇಲೆ ರೈಲು ಸಂಚಾರ ಮಾಡುವಾಗ ಭಾರೀ ದೊಡ್ಡ ಶಬ್ದ ಉಂಟಾಗಿದ್ದು, ಇದರಿಂದ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ.

Packet Milk: ಪ್ಯಾಕೆಟ್ ಹಾಲನ್ನು ಬಿಸಿ ಮಾಡಿ, ಕುದಿಸಿ ಕುಡಿಯುತ್ತೀರಾ? ಇದು ತಪ್ಪೋ, ಸರಿಯೋ? ಮಿಸ್ ಮಾಡ್ದೆ ಈ ಸ್ಟೋರಿ…

Packet Milk: ಪ್ಯಾಕೆಟ್ ಹಾಲನ್ನು(Packet Milk) ಖರೀದಿಸುವ ನೀವು ಅದನ್ನು ಬಿಸಿ ಮಾಡಿ, ಕುದಿಸಿ ಕುಡಿಯುತ್ತೀರಾ? ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ.

Online Marriage: ಪಾಕ್ ಯುವತಿಯನ್ನು ಮದುವೆಯಾದ ಬಿಜೆಪಿ ನಾಯಕನ ಮಗ !! ಮದುವೆಯಾದದ್ದು ಎಲ್ಲಿ ಅಂತ ಗೊತ್ತಾದ್ರೆ ಶಾಕ್…

Online Marriage: ಪಾಕ್ ಯುವತಿಯೊಂದಿಗೆ ಬಿಜೆಪಿ ನಾಯಕ ಮಗನ ಮುದವೆ ಆಗಿದೆ. ಮದುವೆ ಆಗಿದ್ದೆಲ್ಲಿ ಅಂತ ಗೊತ್ತಾದ್ರೆ ಮಾತ್ರ ನೀವೇ ಶಾಕ್ ಆಗ್ತೀರಾ!!