Gas Stove : ಮನೆಯ ಗ್ಯಾಸ್ ಸ್ಟವ್ ನಲ್ಲಿ ಎಷ್ಟು ಒಲೆ ಇರಬೇಕು? ಶಾಸ್ತ್ರ ಹೇಳೋದೇನು? 2, 3 ಒಲೆ ಇರೋರಂತೂ ತಪ್ಪದೇ ನೋಡಿ
Gas Stove: ಇಂದು ಕಟ್ಟಿಗೆಯಿಂದ ಉರಿಸುವ ಒಲೆಗಳ ಸ್ಥಾನವನ್ನು ಎಲ್ಲರ ಮನೆಯಲ್ಲೂ ಗ್ಯಾಸ್ ಸ್ಟವ್(Gas stove) ಆವರಿಸಿಕೊಂಡುಬಿಟ್ಟಿವೆ. ಎಲ್ಲೋ ಕೆಲವೊಬ್ಬರ ಮನೆಯಲ್ಲಿ, ಹಳ್ಳಿಗಳಲ್ಲಿ ಎರಡೂ ರೀತಿ ಒಲೆ ಬಳಸುವುದನ್ನು ನೋಡಬಹುದು.