Bigg Boss Kannada 11: ಸೆ. 29ಕ್ಕೆ ಬಿಗ್ ಬಾಸ್ 11 ಪ್ರಾರಂಭ – ಕಿಚ್ಚನ ನಿರೂಪಣೆ ಫಿಕ್ಸ್ !! ಆದ್ರೆ ಡೊಡ್ಮನೆ…
Bigg Boss Kannada 11: ಅಂತೂ ಇಂತೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 29 ರಂದು ‘ಬಿಗ್ ಬಾಸ್ ಕನ್ನಡ 11’ ಶುರುವಾಗಲಿದ್ದು, ಹೋಸ್ಟ್ ಆಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ.