Uttara Pardesh: ಫಸ್ಟ್ ನೈಟ್ ರೂಮಿನಲ್ಲಿ ಕಿಟಾರನೇ ಕೂಗಿದ ಗಂಡ – ಏನಾಯ್ತೆಂದು ನೋಡಲು ಹೋದವರಿಗೆಲ್ಲಾ ಬಿಗ್ ಶಾಕ್ !!

Share the Article

Uttara Pradesh: ಅಂದು ಆತನ ಮದುವೆ. ತಾನೇ ಇಷ್ಟ ಪಟ್ಟು, ಆಯ್ಕೆಮಾಡಿಕೊಂಡು ಮದುವೆಯಾದ ಹುಡುಗಿ. ಮದುವೆ ಎಲ್ಲವೂ ಸುಸೂತ್ರವಾಗಿ ಅಂದುಕೊಂಡಂತೆ ನೆರವೇರಿತು. ಆದರೆ ಮೊದಲ ರಾತ್ರಿ ಹಾಗಿರಲಿಲ್ಲ. ಎಲ್ಲಾ ಉಲ್ಟಾಹೊಡೆಯಿತು. ಎಲ್ಲದೂ ಹಾಳಾಯಿತು. ಹುಡುಗಿಯೇ ಏನಾದರೂ ಮಾಡಿರುತ್ತಾಳೆ ಎಂದು ಯೋಚಿಸುತ್ತಿದ್ದೀರಾ? ನೋ.. ಇಲ್ಲಿ ಎಲ್ಲಾ ಆಗಿದ್ದು ಹುಡುಗನಿಂದ. ಫಸ್ಟ್ ನೈಟ್ ಎಂದು, ತಾನೇ ಬಯಸಿದ ಹುಡುಗಿ ಕೈ ಹಿಡಿದಿದ್ದಾಳೆಂದು ಸಂತಸದಿಂದ ರಮಿಸುವುದನ್ನು ಬಿಟ್ಟು ರೂಮ್ ಒಳಗೆ ಹೋದವನೇ ಕಿಟಾರನೇ ಕಿರುಚಿಕೊಂಡಿದ್ದಾನೆ. ಯಾಕೆಂದರೆ ಹುಡುಗಿಯ ಮೈ ಬಣ್ಣ ನೋಡಿ.

ಹೌದು, ಉತ್ತರ ಪ್ರದೇಶದ (Uttar Pradesh) ಆಗ್ರಾ ಜಿಲ್ಲೆಯಲ್ಲಿ ಮದುವೆಯ ಮೊದಲ ರಾತ್ರಿಯಲ್ಲಿ ವರ, ವಧುವಿನ ಮುಸುಕನ್ನು ತೆಗೆದಿದ್ದು ಈ ವೇಳೆ ಯುವತಿಯನ್ನು ಕಂಡು ತಾಳ್ಮೆ ಕಳೆದುಕೊಂಡಿದ್ದನಂತೆ. ಯಾಕೆಂದರೆ ಇನ್ನು, ಹಿರಿಯರು ವರನಿಗೆ ತಿಳಿಹೇಳುವ ಕೆಲಸ ಮಾಡಿದರೂ ಆತ ಪತ್ನಿಯೊಂದಿಗೆ ಜಗಳ ಮಾಡ್ತಾನಂತೆ, ಅಲ್ಲದೇ ಯಾವುದೇ ಕಾರಣಕ್ಕೂ ಆಕೆಯೊಂದಿಗೆ ಜೀವನ ನಡೆಸೋದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾನಂತೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಕುಟುಂಬ ಸಮಾಲೋಚನೆ ಕೇಂದ್ರದ ಸಲಹೆಗಾರರು ಎರಡೂ ಕಡೆಯವರಿಗೆ ಕೌನ್ಸೆಲಿಂಗ್ ಮಾಡಿ ಯುವಕನಿಗೂ ವಿವರಿಸಿದ್ದಾರಂತೆ. ಆದರೆ ಮದುವೆಯ ನಂತರ ಯುವಕ ತನ್ನ ಪತ್ನಿಯ ಮೈಬಣ್ಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಕೆಯನ್ನು ತನ್ನೊಂದಿಗೆ ವೈವಾಹಿಕ ಜೀವನ ನಡೆಸಲು ನಿರಾಕರಿಸಿದ್ದಾನೆ. ಮದುವೆಗೂ ಮುನ್ನ ಆಕೆಯನ್ನು ಸುಂದರವಾಗಿ ಕಾಣುವಂತೆ ಮಾಡಲಾಗಿತ್ತು. ಆದರೆ ಆಕೆಯ ಮೈಬಣ್ಣ ಕಪ್ಪಾಗಿತ್ತು ಎಂದು ಯುವಕ ಆರೋಪಿಸಿದ್ದಾನೆ. ಅಲ್ಲದೇ ತನ್ನನ್ನು ಯುವತಿಯ ಮನೆಯವರು ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಇನ್ನು, ಹಿರಿಯರು ವರನಿಗೆ ತಿಳಿಹೇಳುವ ಕೆಲಸ ಮಾಡಿದರೂ ಆತ ಪತ್ನಿಯೊಂದಿಗೆ ಜಗಳ ಮಾಡ್ತಾನಂತೆ, ಅಲ್ಲದೇ ಯಾವುದೇ ಕಾರಣಕ್ಕೂ ಆಕೆಯೊಂದಿಗೆ ಜೀವನ ನಡೆಸೋದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾನಂತೆ.

Leave A Reply

Your email address will not be published.