Monthly Archives

August 2024

OTP: ಸೆಪ್ಟೆಂಬರ್ 1ರಿಂದ ಒಟಿಪಿ ಬಂದ್? ಲಾಗಿನ್, ಬುಕಿಂಗ್, ಡೆಲಿವರಿ ಗತಿ ಏನು!?

OTP: ಸ್ಪ್ಯಾಮ್ ಮೆಸೇಜ್​ಗಳಿಗೆ ತಡೆ ಹಾಕಲು ಟ್ರಾಯ್ OTP ಸಂಬಂಧ ಪಟ್ಟಂತೆ ಹೊಸ ನಿಯಮ ಜಾರಿಗೆ ತಂದಿದೆ. ಹೌದು, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾದ ಟ್ರಾಯ್ ಜಾರಿಗೆ ತಂದಿರುವ ಪರಿಷ್ಕೃತ ಸ್ಪ್ಯಾಮ್ ನೀತಿ ಈಗ ಕೋಟ್ಯಂತರ ಮೊಬೈಲ್ ಬಳಕೆದಾರರನ್ನು ಸಮಸ್ಯೆಗೆ ಸಿಲುಕಿಸಿದೆ. ಮುಖ್ಯವಾಗಿ…

Vastu Tips: ನಿಮಗಿದು ಗೊತ್ತಾ?! ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಸಿಕ್ಕರೆ ಶುಭಶಕುನ ಮತ್ತು ಅಪಶಕುನ ಎನ್ನಲಾಗುತ್ತೆ!

Vastu Tips: ಹಿಂದೂ ಧರ್ಮದಲ್ಲಿ ಶಕುನ-ಅಪಶಕುನಗಳನ್ನು ಹೆಚ್ಚಾಗಿ ನಂಬಲಾಗುತ್ತದೆ. ಮುಖ್ಯವಾಗಿ ಮನೆ ಮುಂದೆ ಕೆಲವು ಪ್ರಾಣಿಗಳನ್ನು ಕಾಣುವುದನ್ನು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಹೌದು, ವಾಸ್ತು ಪ್ರಕಾರವೂ (Vastu Tips) ಕೆಲವು ಪ್ರಾಣಿಗಳು ದಾರಿಯಲ್ಲಿ ನಮಗೆ ಸಿಕ್ಕರೆ ಶುಭ ಶಕುನ ಎಂದೇ…

Pro kabaddi 11: ಈ ಬಾರಿಯ ಮೂವರು ದುಬಾರಿ ಆಟಗಾರರು

Pro kabaddi 11: ಕಬಡ್ಡಿ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಈ ಸಲ ಮೂರು ಮಂದಿ ಆಟಗಾರರು ಅತ್ಯಂತ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ. ಹಾಗಾದ್ರೆ ಯಾರು ಆ ದುಬಾರಿ ಆಟಗಾರರು ?

Crocodile: ಮನೆಯ ಛಾವಣಿ ಹತ್ತಿ ಕುಳಿತ ಮೊಸಳೆ! ಅಲ್ಲಿ ಹೋಗಿದ್ದು ಹೇಗೆ ?

Crocodile: ನೀವೆಲ್ಲರೂ ಮನೆ ಮೇಲೆ ಹಕ್ಕಿ ಕುಳಿತಿರುವುದನ್ನು ನೋಡಿರುತ್ತೀರ. ಕೆಲವೊಮ್ಮೆ ಬೆಕ್ಕು ಕುಳಿತಿದ್ದನ್ನೂ ನೋಡಿರಬಹುದು. ಆದರೆ ಮೊಸಳೆಯೊಂದು ಮನೆ ಮೇಲ್ಛಾವಣಿ ಮೇಲೆ ಕುಳಿತಿರುವುದನ್ನು ನೋಡಿದ್ದೀರಾ?

Shed tea stall: ‘ಶೆಡ್ ಟೀ ಶಾಪ್ ‘: ಬಾ ಗುರು ಶೆಡ್‌ಗೆ ಟೀ ಕುಡಿಯೋಣ

Shed tea stall: ಶೆಡ್‌ ಕಾನ್ಸ್‌ಪ್ಟ್‌ ಇಟ್ಟುಕೊಂಡು ಹಳ್ಳಿ ಹೈದನೊಬ್ಬ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆಯ ಎಂ ಜಿ ರಸ್ತೆಯಲ್ಲಿ ಶೆಡ್‌ ಟೀ ಸ್ಟಾಪ್ ಇಟ್ಟುಕೊಂಡಿದ್ದಾನೆ.

Chromosome Y: ನಾಶವಾಗಲಿದೆ ಗಂಡು ಸಂತಾನ, ಭವಿಷ್ಯದಲ್ಲಿ ಗಂಡುಮಕ್ಕಳೇ ಹುಟ್ಟುವುದಿಲ್ಲ: ಅಧ್ಯಯನದಲ್ಲಿ ಬಯಲಾಯ್ತು ಕಟು…

Chromosome Y: y ವರ್ಣತಂತು 1.1 ಕೋಟಿ ವರ್ಷಗಳ ನಂತರ ಗಂಡುಮಕ್ಕಳೇ ಹುಟ್ಟುವುದಿಲ್ಲ ಎಂಬ ಕಟು ಸತ್ಯ ತಿಳಿದು ಬಂದಿದೆ.

weather forecast: ಕರ್ನಾಟಕದ ಹವಾಮಾನ ಹೇಗಿದೆ? ಹವಾಮಾನ ಇಲಾಖೆ ಮುನ್ಸೂಚನೆ ಏನು?

weather forecast: ಕಾಸರಗೋಡು ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ ಇದ್ದರೆ, ದಕ್ಷಿಣ ಕನ್ನಡ ಹಾಗೂ ಉಡುಪಿ(Udupi) ಜಿಲ್ಲೆಗಳಲ್ಲಿ ಅಲ್ಲಲ್ಲಿ ಆಗಾಗ ಮಳೆಯಾಗುವ(Rain) ಸೂಚನೆ ಇದೆ.