High Court: 10 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿದ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ – ಖಾಯಂ ಗೊಳಿಸಲು…
High Court: ರಾಜ್ಯ ಸರ್ಕಾರ(State Government) ನೀಡಿದ್ದ ಹಿಂಬರಹವನ್ನು ಕರ್ನಾಟಕ ಹೈಕೋರ್ಟ್(High Court) ರದ್ದುಗೊಳಿಸಿ, ಕೂಡಲೇ ಈ ನೌಕರರು ಉದ್ಯೋಗವನ್ನು ಖಾಯಂ ಗೊಳಿಸಬೇಕೆಂದು ಆದೇಶ ನೀಡಿದೆ.