Epilepsy: ಇದ್ದಕ್ಕಿದ್ದ ಹಾಗೆ ಮೂರ್ಛೆ ರೋಗ ಬಂದರೆ ಏನು ಮಾಡಬೇಕು? ಇದು ಯಾಕೆ ಬರುತ್ತದೆ? ಪರಿಹಾರ ಏನು?
Epilepsy: ಬಾಯಿಯಿಂದ ನೊರೆ ಅಥವಾ ಜೊಲ್ಲು ಸುರಿಸಲು ಪ್ರಾರಂಭಿಸುತ್ತದೆ. ಈ ಅಸ್ವಸ್ಥತೆಯನ್ನು ಫಿಟ್ಸ್, ಮೂರ್ಛೆ ರೋಗ, ಅಪಸ್ಮಾರ ಅಥವಾ ಎಪಿಲೆಪ್ಸಿ ಎಂದೂ ಕರೆಯಲಾಗುತ್ತದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ