Itel A50: ಕೇವಲ ₹6,099 ಗೆ ಐಫೋನ್ 13 ಮಾದರಿ ಸ್ಮಾರ್ಟ್​ಫೋನ್!

Itel A50: ಐಫೋನ್ ಅಂದರೆ ಬಹುತೇಕರಿಗೆ ಒಂದು ಕ್ರಶ್ ಮತ್ತು ಐಫೋನ್ ಕೊಂಡುಕೊಳ್ಳಬೇಕೆಂಬ ಆಸೆ ಇರೋದು ಇರುತ್ತೆ. ಇದೀಗ ಅಂತವರ ಆಸೆ ಈಡೇರಲಿದೆ. ಹೌದು, ಐಟೆಲ್ ನಿಮಗಾಗಿ ಬಜೆಟ್ ದರಕ್ಕೆ ಆಕರ್ಷಕ ವಿನ್ಯಾಸದ ಸೂಪರ್ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ.

ಹೌದು,ಐಫೋನ್ 13 ಮಾದರಿಯ ರೀತಿ ಕಾಣಿಸುವ Itel A50 ಮಾರುಕಟ್ಟೆಗೆ ಬಂದಿದ್ದು, Itel A50 ಆರಂಭಿಕ ದರ ₹6,099 ಇದ್ದು, ಬಜೆಟ್ ದರಕ್ಕೆ ಉತ್ತಮ ಫೀಚರ್ ಒಳಗೊಂಡ ಬೆಸ್ಟ್ ಆಯ್ಕೆ ನಿಮ್ಮ ಮುಂದೆ ನೀಡಿದೆ.

ಇದು ಐಫೋನ್ 13 ಮಾದರಿಯ ರೀತಿ ಕಾಣಿಸುವ Itel A50 ಆರಂಭಿಕ ದರ ₹6,099 ಇದ್ದು, 5,000mAh ಬ್ಯಾಟರಿ ಮತ್ತು 10W ಫಾಸ್ಟ್ ಚಾರ್ಜಿಂಗ್ ಬೆಂಬಲ, 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

Leave A Reply

Your email address will not be published.