C. P. Yogeshwara: ಯಾವುದೇ ಕಾರಣಕ್ಕೂ ಚನ್ನಪಟ್ಟಣವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಬಾರದು. ಆ ಕ್ಷೇತ್ರವನ್ನು ಎನ್ಡಿಎ ವಶಕ್ಕೆ ತಗೊಳ್ಳಬೇಕು. ಹೀಗಾಗಿ ನಾನು ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮನಸ್ಸು ಮಾಡಿದ್ದೇನೆ.
UPI Payment: ಯುಪಿಐನಲ್ಲಿ ಪಾವತಿ ಮೂಲಕ ಬಹುತೇಕರ ದಿನನಿತ್ಯ ವಹಿವಾಟು ನಡೆಯುತ್ತವೆ. ಹಾಗಿರುವಾಗ ಒಂದುವೇಳೆ ತಪ್ಪಾದ ಯುಪಿಐ ಐಡಿಗೆ ನೀವು ಹಣ ಕಳುಹಿಸಿದ್ದರೆ ಅದನ್ನು ಮರಳಿ ಪಡೆಯಲು ಸಾಧ್ಯವಿದೆ.