Bangladesh: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಅರಾಜಕತೆ! : ಇದಕ್ಕೆ ಹೊಣೆ ಯಾರು..?

Share the Article

Bangladesh: ಇಂದು ಬಾಂಗ್ಲಾದೇಶದಲ್ಲಿ ಹಿಂದೂವಿನ ದುಸ್ಥಿತಿ. ದೇಶದೊಳಗೆ ಹುಟ್ಟಿದ ಅರಾಜಕತೆ ಹಿಂದೂವಿನ ಬದುಕನ್ನು ಸುಟ್ಟು ಹಾಕುತ್ತಿದೆ. ಪಕ್ಕದ ಮನೆಯ ಜಿಹಾದಿ ಮುಸ್ಲಿಂರೂ ಗುಂಪುಕಟ್ಟಿಕೊಂಡು ಹಿಂದೂವಿನ ಮನೆಯ ಬಾಗಿಲು ಒಡೆಯುತ್ತಿದ್ದಾನೆ. ಭಯ್ಯಾ ಭಯ್ಯಾ ಎಂದು ಕೂಗಿದರೂ ಅವರಿಗೆ ಕರುಣೆ ಹುಟ್ಟದು! ಸ್ವಂತ ಸಹೋದರಿಯನ್ನೇ ಬಿಡದವರು ನಿಮ್ಮ ಅಕ್ಕತಂಗಿಯರ ಬಿಟ್ಟಾರಾ?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳು, ದೇವಸ್ಥಾನಗಳು, ಶಾಲೆಗಳು, ಅಂಗಡಿಗಳು, ಇಸ್ಕಾನ್ ಸೆಂಟರ್ ಗಳೊಂದಿಗೆ ಸಹ ಸು.ಟ್ಟಾ.ಕಿ.ದ್ದಾರೆ. ಭಗವಾನ್ ಜಗನ್ನಾಥ್, ಬಲದೇವ್ & ಸುಭದ್ರ ದೇವಿಗಳ ವಿಗ್ರಹಗಳನ್ನು ದ್ವಂಸ ಮಾಡಿದ್ದಾರೆ. ಇಸ್ಕಾನ್ ಸೆಂಟರ್ ಗಳಲ್ಲಿರುವ ಮೂವರು ಭಕ್ತರು ಅತಿ ಕಷ್ಟದಿಂದ ತಮ್ಮ ಪ್ರಾಣವನ್ನು ಉಳಿಸಿಕೊಂಡು ಹೊರ ಬಂದಿದ್ದಾರೆ. ಹಿಂದೂ ಹವಾಮಿ ಲೀಗ್ ಗೆ ಸೇರಿದ ಇಬ್ಬರನ್ನು ಲಿಂಚಿಂಗ್ ಮಾಡಿ ಸಾಯಿಸಿದ್ದಾರೆ.

ಮೀಸಲಾತಿ ವಿರೋಧಿ ಆಂದೋಲನ ಹೆಸರಿನಲ್ಲಿ ಶುರುವಾದ ಅರಾಜಕತೆ, ಹಿಂದೂಗಳ ನಿರ್ಮೂಲನೆ ಕಾರ್ಯಕ್ರಮವಾಗಿ ರೂಪಗೊಂಡಿತು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ನರಮೇಧದ ಬಗ್ಗೆ ಯಾರಾದರೂ ದೃಷ್ಟಿ ಸಾಧಿಸಿದ್ದಾರಾ… ಇಲ್ಲಿಯವರೆಗೆ…?

ಮೊನ್ನೆ ಎಲ್ಲೋ ಸಾವಿರಾರು ಕಿಲೋಮೀಟರ್ಗಳ ದೂರದಲ್ಲಿರುವ ಪ್ಯಾಲೆಸ್ಟೈನ್ ನಾಗರಿಕರ ಬಗ್ಗೆ… ಟ್ವೀಟ್ ಗಳ ಮೇಲೆ ಟ್ವೀಟ್ ಗಳು ಮಾಡಿದ ಭಾರತದಲ್ಲಿರುವ ಬಾಲಿವುಡ್, ಟಾಲಿವುಡ್, ಕೋಲಿವುಡ್, ಮಲ್ಲುವುಡ್, ಸ್ಯಾಂಡಲ್.ವುಡ್, ಬಿಜಿನೆಸ್ & ರಾಜಕೀಯ ಪಕ್ಷಗಳಿಗೆ ಸೇರಿದ ಯಾವೊಬ್ಬ ಸೆಲೆಬ್ರಿಟಿಯಾದರೂ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ಮಾರಣ ಹೋಮದ ಬಗ್ಗೆ ಒಂದೇ ಒಂದು ಟ್ವೀಟ್ ಆದರೂ ಮಾಡಿದ್ದಾರಾ…? ಹೀಗೆ ಆದರೆ ನಮ್ಮ ಹಿಂದೂಗಳ ಕಥೆ ಏನು..? ಬಾಂಗ್ಲಾದಲ್ಲಿ ಹಿಂಸೆಗೆ ಒಳಗಾಗಿರುವ ಹಿಂದೂಗಳ ರಕ್ಷಣೆ ಹೇಗೆ..?

Leave A Reply