Monthly Archives

August 2024

Most Deadly animal: ಭೂಮಿಯಲ್ಲಿರುವ ಅತ್ಯಂತ ಕ್ರೂರ ಜೀವಿ ಯಾವುದು? ಮನುಷ್ಯನಾ ಅಥವಾ ಸೊಳ್ಳೆನಾ?

Most Deadly animal: ಮಾನವ ಹತ್ತಿರದಿಂದ ನೋಡುವ ಪ್ರಾಣಿಗಳೇ ಹಾನಿ ಮಾಡುವುದು ಸಂಶೋಧನೆಯಿಂದ ಬಯಲಾಗಿದೆ. ಹಾಗಾದರೆ ಪ್ರಪಂಚದ 10 ಅಪಾಯಕಾರಿ ಜೀವಿಗಳ ಬಗ್ಗೆ ತಿಳಿಯೋಣ ಬನ್ನಿ.

R Ashok: ವಿಧಾನಸೌಧವನ್ನು ಕಾಂಗ್ರೆಸ್‌ ಕಚೇರಿ ಎನ್ನಬೇಕಾಗುತ್ತದೆ, ಸರ್ಕಾರ ಸಂಪೂರ್ಣ ವಿಫಲವಾಗಿದೆ: ಪ್ರತಿಪಕ್ಷ ನಾಯಕ…

R Ashok: ರಾಜಭವನವನ್ನು ಬಿಜೆಪಿ ಕಚೇರಿ ಎನ್ನುವುದಾದರೆ ವಿಧಾನಸೌಧವನ್ನು ಕಾಂಗ್ರೆಸ್‌ ಕಚೇರಿ ಎನ್ನಬೇಕಾಗುತ್ತದೆ. ಆಡಳಿತ ನಡೆಸುವ ಸರ್ಕಾರವೇ ಪ್ರತಿಭಟನೆಗೆ ಕೂರುತ್ತಿದೆ ಎಂದರೆ ಇದು ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಪ್ರತಿಪಕ್ಷ ಆರ್‌.ಅಶೋಕ ಟೀಕಿಸಿದರು.

Sukanya samriddhi Yojana: ಅಂಚೆ ಕಚೇರಿ ಯೋಜನೆಯಲ್ಲಿ ಹೊಸ ನೀತಿ ! ಅಕ್ಟೋಬರ್ 1 ರಿಂದ ಈ ನಿಯಮ ಜಾರಿ !

Sukanya samriddhi Yojana: ಅಕ್ಟೋಬರ್ 1,2024 ರಿಂದ ಹೊಸ ಮಾರ್ಗ ಸೂಚಿಗಳು ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಿರುವ ಗ್ರಾಹಕರ ಮೇಲೆ ಪರಿಣಾಮ ಬೀಳಲಿದೆ.

Metro Viral video: ಮತ್ತೊಂದು ಮೆಟ್ರೋ ಲಿಪ್ ಲಾಕ್ ರೋಮ್ಯಾನ್ಸ್! ವಿಡಿಯೋ ವೈರಲ್

Metro Viral video: ಇತ್ತೀಚೆಗೆ ಮೆಟ್ರೋದಲ್ಲಿ ಪ್ರೇಮಿಗಳ ಅಟ್ಟಹಾಸ ಮಿತಿ ಮೀರುತ್ತಿದೆ ಅಂದರೆ ತಪ್ಪಾಗಲಾರದು. ಹೌದು, ಈಗಾಗಲೇ ಮೆಟ್ರೋ ದಲ್ಲಿ ಪ್ರೇಮಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಆಗುತ್ತಲೇ ಇದೆ. ಇದೀಗ ಮತ್ತೊಂದು ಲಿಪ್ ಲಾಕ್ ರೊಮ್ಯಾನ್ಸ್ ವಿಡಿಯೋ ವೈರಲ್ (Metro Viral video) ಆಗಿದೆ.

Amitabh Bachchan: “ನನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್ ಅಲ್ಲ” ಎಂದ ಅಮಿತಾಭ್ ಬಚ್ಚನ್! ಶತಕೋಟಿ…

Amitabh Bachchan: ಅಮಿತಾಬ್ ಬಳಿ ಉಳಿದಿರುವ ಎಲ್ಲಾ ಆಸ್ತಿಗೆ ಅಭಿಷೇಕ್ ಬಚ್ಚನ್‌ʼಗೆ ವಾರಸುದಾರರಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ತನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್‌ ಆಗಲ್ಲ ಎಂದು ಸ್ವತಃ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

Modi Government: ಗಣೇಶನ ಹಬ್ಬಕ್ಕೆ ಮೋದಿ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ!

Modi Government: ರಾಜ್ಯದ ರೈತರ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚವಾಣ್ ನಿರಂತರ ಸ್ಪಂದಿಸುತ್ತಲೇ ಬಂದಿದ್ದಾರೆ. ಇದೀಗ ನಾಲ್ಕು ಬೆಳೆಗಳಿಗೆ ಬೆಂಬಲ ಬೆಳೆ ಖರೀದಿ ಕೇಂದ್ರ (Modi Government) ತೆರೆಯಲು ಅನುಮತಿ ನೀಡಿದೆ.

Khushbu: ನನ್ನ ಸೈಜ್ ’41’ ಇಲ್ಲೇ ಕೊಡಬೇಕಾ, ಎಲ್ಲರ ಮುಂದೆ ಓಕೆನಾ: ನಿರ್ಮಾಪಕರಿಗೆ ಖುಷ್ಬು ವಾರ್ನಿಂಗ್!

Khushbu: ದಕ್ಷಿಣ ಭಾರತದ ಸಿನಿರಂಗದ ಆರಂಭದಲ್ಲಿ ನಾನು ನಿರ್ಮಾಪಕರೊಬ್ಬರಿಂದ ಕಿರುಕುಳ ಅನುಭವಿಸಿದ್ದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಹಾಗೂ ನಟಿ ಖುಷ್ಬು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

New Rules: ಸೆಪ್ಟೆಂಬರ್ 1 ರಿಂದಲೇ ದೇಶಾದ್ಯಂತ ಈ ನಿಯಮ ಬದಲಾಗಲಿವೆ!

New Rules: GST ಯಿಂದ ಹಿಡಿದು ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಗೆ ಸಂಬಂಧಿಸಿದ ನಿಯಮಗಳವರೆಗೆ ಇರುತ್ತದೆ. ಅವುಗಳು ಯಾವುದೆಂದು ಇಲ್ಲಿ ತಿಳಿಸಲಾಗಿದೆ.

Beer Price Hike: ಮದ್ಯಪ್ರಿಯರಿಗೆ ಮತ್ತೆ ಶಾಕ್- ಒಂದು ಬಿಯರ್‌ ಗೆ 30ರೂ ಹೆಚ್ಚಳ ಸಾಧ್ಯತೆ !!

Beer Prices Hike: ರಾಜ್ಯದಲ್ಲಿ ಬಿಯರ್ ಬೆಲೆ ಶೀಘ್ರದಲ್ಲೇ ಪ್ರತಿ ಬಾಟಲಿಗೆ ಸುಮಾರು 10 ರಿಂದ 30 ರೂ.ಗಳಷ್ಟು ಹೆಚ್ಚಾಗುವ(Beer Price Hike)ನಿರೀಕ್ಷೆ ಇದೆ .