Sunil Bose: ಹೆಂಡತಿಗೆ ಇಡುವಂತೆ KAS ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸಂಸದ ಸುನೀಲ್ ಬೋಸ್ – ಅಪ್ಪ…
Sunil Bose: ಕುಂಕುಮ, ತಿಲಕ ಎಂಬುದು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ. ಇದಕ್ಕೆ ಅದರದ್ದೇ ಆದ ಮಹತ್ವವಿದೆ. ಅಲ್ಲದೆ ಇದನ್ನು ಹಚ್ಚಲು, ಹಚ್ಚಿಕೊಳ್ಳಲೂ ಕೂಡ ರೀತಿ, ನೀತಿಗಳಿವೆ. ನಾವಾಗೇ ಹೇಗೆ ಹಚ್ಚಿಕೊಳ್ಳಬೇಕು, ಬೇರೆಯವರಿಗೆ ಹೇಗೆ ಹಚ್ಚಬೇಕು ಎಂದೆಲ್ಲಾ ರಿವಾಜುಗಳಿವೆ. ಅಂತೆಯೇ ಹೆಂಡತಿಗೆ…