Rudraksha: ರುದ್ರಾಕ್ಷಿ ಮಣಿ ನಿಮ್ಮ ಬದುಕು ಬದಲಿಸುತ್ತೆ! ಯಾವ ರಾಶಿಗೆ ಯಾವ ರುದ್ರಾಕ್ಷಿ ಹೊಂದುತ್ತೆ ಇಲ್ಲಿದೆ ನೋಡಿ!
Rudraksha: ರುದ್ರಾಕ್ಷಿ ಅಂದರೆ ಒಂದು ರೀತಿಯ ಪಾಸಿಟಿವ್ ಎನರ್ಜಿ. ಅದಕ್ಕಾಗಿ ಹಿಂದೂ ಧರ್ಮದಲ್ಲಿ ರುದ್ರಾಕ್ಷಿ ಮಣಿಗಳಿಗೆ(Rudraksha) ಮಹತ್ವದ ಸ್ಥಾನಮಾನವಿದೆ. ರುದ್ರಾಕ್ಷಿ ಯನ್ನು ಪ್ರಾರ್ಥನಾ ಮಣಿಗಳಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಬಳಸಲಾಗುತ್ತೆ. ಅಂದಹಾಗೆ ರುದ್ರಾಕ್ಷಿ ಮಣಿಗಳಲ್ಲೂ…