Monthly Archives

July 2024

Union Budget 2024: ಎನ್​ಪಿಎಸ್​ ಯೋಜನೆ ವಿಸ್ತರಣೆ: ಮಕ್ಕಳಿಗಾಗಿ ವಾತ್ಸಲ್ಯ ಯೋಜನೆಯ್ಲಲಿ ಡಬಲ್ ಪ್ರಾಫಿಟ್!

Union Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ (Union Budget 2024) ಮಂಡನೆ ಮಾಡುವಾಗ, ಇದರಲ್ಲಿ ಮಕ್ಕಳಿಗಾಗಿ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ.

Budget 2024: ಅಮಿತ್ ಶಾ, ರಾಜನಾಥ್‌ ಸಿಂಗ್‌ ನಿಂದ ಗಡ್ಕರಿವರೆಗೆ… ಯಾವ ಸಚಿವರಿಗೆ ಬಜೆಟ್‌ನಲ್ಲಿ ಹೆಚ್ಚು ಹಣ ?…

Budget 2024: ಸಾಮಾನ್ಯ ಬಜೆಟ್‌ನಲ್ಲಿ ಸಚಿವಾಲಯಕ್ಕೆ ಹಣ ಮೀಸಲಿಡಲಾಗಿದೆ. ಮೋದಿ ಸರ್ಕಾರದಿಂದ ಯಾವ್ಯಾವ ಸಚಿವಾಲಯಗಳಿಗೆ ಎಷ್ಟು ಹಣ ನೀಡಲಾಗಿದೆ ? ಬನ್ನಿ ತಿಳಿಯೋಣ

2024 Budget Highlights: ಮಹಿಳೆಯರು ಹಾಗೂ ಕೃಷಿಕರಿಗೆ ಕೇಂದ್ರದಿಂದ ಬಂಪರ್ ಕೊಡುಗೆ: ಇವರಿಗೆ ಮೋದಿ ನೀಡಿದ ಅನುದಾನ…

2024 Budget Highlights:  ಕೇಂದ್ರ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಅವರು ಇಂದು 2024-25 ಸಾಲಿನ ಕೇಂದ್ರ ಬಜೆಟ್​​​ (2024 Budget Highlights) ಮಂಡನೆ ಮಾಡುತ್ತಿದ್ದಾರೆ.

Kumki Land: ಕುಮ್ಕಿ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

Kumki Land: ಕುಮ್ಕಿ ಜಮೀನಿನಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳ ತೆರವು ಕಾರ್ಯಾಚರಣೆಯೂ ಅಸಾಧ್ಯ. ಹೀಗಾಗಿ ಅಂತಹ ಪ್ರಕರಣವನ್ನು ಸರ್ಕಾರ ವಿಶೇಷ ದೃಷ್ಟಿಯಿಂದಲೇ ನೋಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ ಮಾಡುವ ಈ ಟ್ಯಾಬ್‌ ಯಾವುದು? ಬೆಲೆ ಎಷ್ಟು?

Budget 2024: ಹಣಕಾಸು ಸಚಿವರು ಕಳೆದ ಮೂರು ಬಾರಿ ಕಾಗದ ರಹಿತ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಆಪಲ್ ಐಪ್ಯಾಡ್ ನಲ್ಲಿ ಬಜೆಟ್ 2024 ಅನ್ನು ಮಂಡಿಸುತ್ತಿದ್ದಾರೆ.

Budget 2024: ಚಿನ್ನ, ಬೆಳ್ಳಿ, ಮೊಬೈಲ್ ಬೆಲೆ ಕಡಿಮೆ; ಯಾವುದು ಅಗ್ಗ ಮತ್ತು ದುಬಾರಿ ಸಂಪೂರ್ಣ ಪಟ್ಟಿ ಇಲ್ಲಿದೆ

Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದಿನ ಬಜೆಟ್‌ನಲ್ಲಿ, ಸಾಮಾನ್ಯ ಜನರಿಗೆ ಉಪಯುಕ್ತವಾದ ವಸ್ತುಗಳ ಬಗ್ಗೆ ಹಣಕಾಸು ಸಚಿವರು ದೊಡ್ಡ ಪರಿಹಾರ ಘೋಷಣೆಗಳನ್ನು ಮಾಡಿದ್ದಾರೆ.

Union Budget 2024: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ದೊಡ್ಡ ಘೋಷಣೆ; ಹೊಸ ತೆರಿಗೆ ಪದ್ಧತಿಯಲ್ಲಿ ಬಂತು ಈ ಬದಲಾವಣೆ

Union Budget 2024: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಪೂರ್ಣ ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಸತತ 7ನೇ ಬಜೆಟ್ ಆಗಿದೆ.

Union Budget 2024: ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ‘ದೊಡ್ಡ ಉಡುಗೊರೆ’

Union Budget 2024: ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ  ಬಜೆಟ್‌ನಲ್ಲಿ ಸಂತಸದ ಸುದ್ದಿ ನೀಡಲಾಗಿದೆ.

India Budget 2024: ಯುವಕರಿಗೆ ಉದ್ಯೋಗ ಕಲ್ಪಿಸಲು ಹಣಕಾಸು ಸಚಿವರಿಂದ 3 ಯೋಜನೆಗಳಿಗೆ ಚಾಲನೆ; ಮೊದಲ ಬಾರಿಗೆ ಉದ್ಯೋಗ…

India Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ದೊಡ್ಡ ಘೋಷಣೆ ಮಾಡಿದ್ದಾರೆ.