School Holiday: ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ- ತಹಶಿಲ್ದಾರ್ ಘೋಷಣೆ

School Holiday: ನಿನ್ನೆ ರಾತ್ರಿ ದಿಢೀರ್ ಮಳೆ ಸುರಿದ ಕಾರಣ, ಇಂದು ( ಜು.30) ರ ಬೆಳಗ್ಗಿನವರೆಗೆ ಭಾರೀ ಮಳೆ ಸುರಿಯುತ್ತಿರುವ ಕಾರಣ ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ಕುರಿತು ತಹಶೀಲ್ದಾ‌ರ್   ಮಾಹಿತಿ ಖಚಿತಪಡಿಸಿದ್ದಾರೆ.

Leave A Reply

Your email address will not be published.