Daily Archives

July 26, 2024

Toll system: ಇನ್ಮುಂದೆ ಟೋಲ್‌ ಹಣ ಕಟ್ಟಬೇಕಾಗಿಲ್ಲ ನಿತಿನ್ ಗಡ್ಕರಿಯಿಂದ ಟೋಲ್ ವ್ಯವಸ್ಥೆ ರದ್ದು ಘೋಷಣೆ

Toll System: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಸಿಸ್ಟಮ್ ಬಗ್ಗೆ ಮಹತ್ವ ನಿರ್ಧಾರವನ್ನ ತೆಗೆದುಕೊಂಡಿದ್ದು, ಇದೀಗ, ಅಸ್ತಿತ್ವದಲ್ಲಿರುವ ಟೋಲ್ ವ್ಯವಸ್ಥೆಯನ್ನ (Toll System)  ರದ್ದುಗೊಳಿಸಿದ್ದಾರೆ. ಇದರೊಂದಿಗೆ, ಉಪಗ್ರಹ ಟೋಲ್ ಸಂಗ್ರಹ ವ್ಯವಸ್ಥೆಯ ಉಡಾವಣೆಯನ್ನ…

Bengaluru: ಮೂಗರ ಭಾಷೆ ಡಬ್ಬಿಂಗ್ ಪ್ರಕರಣ: ರೇಡಿಯೊ ಜಾಕಿ ಸೇರಿದಂತೆ ಇಬ್ಬರು ಅರೆಸ್ಟ್!

Bengaluru: ಮಾತುಪ್ರಚಾರದ ಗೀಳಿಗೆ ಬಿದ್ದು ಅವರಿಗೆ ಆಗದ ಶತ್ರುಗಳಿಗೆ ಮೂಕ ಸನ್ನೆಯ ಮೂಲಕ ಅವಮಾನ ಮಾಡಿದ ರೇಡಿಯೋ ಜಾಕಿ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಪೊಲೀಸರು (Cyber Police) ಬಂಧಿಸಿದ್ದಾರೆ. ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಆರೋಪಿಗಳೆಂದು  ಗುರುತಿಸಲಾಗಿದೆ. ಈ ಆರೋಪಿಗಳು…

Crime: ಲೈಂಗಿಕ ಚಟುವಟಿಕೆಗೆ ಮಾಸ್ಟರ್ ಪ್ಲಾನ್: ಭಾರತದ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ 12 ವರ್ಷ ಜೈಲುವಾಸ!

Crime: ಅಮೆರಿಕದಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ನೆಲೆಸಿದ್ದ ಉಪೇಂದ್ರ ಆಡೂರು (32) ಎಂಬಾತ ಈ ಪ್ರಕರಣದ ಆರೋಪಿ ಎಂದು ಪೊಲೀಸರ ತನಿಖೆಯ ಮೂಲಕ ಪತ್ತೆಯಾಗಿದ್ದಾನೆ. ಉಪೇಂದ್ರ ಎಂಬಾತ ಅಡೂರು ಸೊಶಿಯಲ್ ಮೀಡಿಯಾಗಳ ಮೂಲಕ ನಿಷೇಧಿತ ಚಟುವಟಿಕೆಗಳನ್ನು ನಡೆಸುತ್ತಿದ್ದನು ಎಂಬ ಶಂಕೆಯ ಮೇಲೆ ಪತ್ತೆದಾರಿ…

Gas Leak: ಗ್ಯಾಸ್ ಸೋರಿಕೆ; ಕ್ಷಣದಲ್ಲಿ ಆಟೋ ಸುಟ್ಟು ಕರಕಲಾದ ವಿಡಿಯೋ ವೈರಲ್!

Gas Leak: ಗ್ಯಾಸ್ ಸೋರಿಕೆಯಾಗಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಆಟೋ ಸ್ಫೋಟಗೊಂಡಿದ್ದು, ಕ್ಷಣ ಮಾತ್ರದಲ್ಲಿ ಆಟೋ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಪಿವಿಪಿ ಮಾಲ್ ಎದುರು…

Central Budget : ಕೇಂದ್ರದ ಬಜೆಟ್ ನಲ್ಲಿ ಭಾರತಕ್ಕೆ ಮಾತ್ರವಲ್ಲ, ವಿದೇಶಗಳಿಗೂ ಕೊಡಲಾಗುತ್ತೆ ಅನುದಾನ !! ಯಾವ…

Central Budget: ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ನಲ್ಲಿ ಭಾರತಕ್ಕೆ ಮಾತ್ರವಲ್ಲ ವಿದೇಶಗಳಿಗೂ ಕೂಡ ಅನುದಾನವನ್ನು ನೀಡಲಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಿದೆಯಾ? ಹಾಗಿದ್ರೆ ಯಾವ ದೇಶಕ್ಕೆ ಎಷ್ಟೆಷ್ಟು ಅನುದಾನ ನೀಡಲಾಗುತ್ತದೆ ಗೊತ್ತಾ? ಈ ವರ್ಷ ಎಷ್ಟು ಅನುದಾನ ನೀಡಲಾಯಿತು? ಇಲ್ಲಿದೆ ನೋಡಿ…

Punith Rajkumar: ದಿಢೀರ್ ಎಂದು ಕಾಮಿಡಿ ಶೋನಲ್ಲಿ ಪ್ರತ್ಯಕ್ಷವಾದ ಪುನೀತ್ ರಾಜ್ ಕುಮಾರ್, ನಾಡಿನ ಜನತೆ ಫುಲ್ ಶಾಕ್ !!…

Punith Rajkumar: ಕರ್ನಾಟಕ ರತ್ನ ಪುನೀತ್ ರಾಜ್(Punith Raj Kumar) ಕುಮಾರ್ ಅವರು ಕನ್ನಡಿಗರನ್ನು ಅಗಲಿ ವರ್ಷಗಳು ಉರುಳುತ್ತಿವೆ. ಆದರೆ ಆ ವ್ಯಕ್ತಿತ್ವ ಮಾತ್ರ ಕನ್ನಡಿಗರ ಮನದಲ್ಲಿ ಅಳಿಸದೇ ಉಳಿಯುತ್ತದೆ ಎಂಬುದು ಸತ್ಯ. ಅವರು ಚಿಕ್ಕಮಕ್ಕಳಿಂದ ಹಿಡಿದು, ಅಜ್ಜ, ಅಜ್ಜಂದಿರವರೆಗೂ…

Actor Vinod Raj: ರೇಣುಕಾಸ್ವಾಮಿ ಕುಟುಂಬಕ್ಕೆ ದೊಡ್ಡ ಮೊತ್ತದ ನೆರವು ನೀಡಿದ ನಟ ವಿನೋದ್ ರಾಜ್!

Actor Vinod Raj: ನಟ ವಿನೋದ್ ರಾಜ್ ಅವರು ಚಿತ್ರದುರ್ಗದ  ಮೃತ ರೇಣುಕಾಸ್ವಾಮಿಯ ಮನೆಗೆ ( Actor Vinod Raj) ಭೇಟಿ ನೀಡಿದ್ದು, ರೇಣುಕಾಸ್ವಾಮಿ ಕುಟುಂಬಸ್ಥರಿಗೆ (Renukaswamy Family) ವಿನೋದ್ ರಾಜ್ ಸಾಂತ್ವನ ಹೇಳಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಹೌದು, ರೇಣುಕಾಸ್ವಾಮಿ ಕುಟುಂಬ…

Ayushamn Card: 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾದ ‘ಆಯುಷ್ಮಾನ್ ಕಾರ್ಡ್’ ಪಟ್ಟಿಯಲ್ಲಿ ನಿಮ್ಮ…

Ayushamn Card: ಸಾಮಾನ್ಯ ಜನರಿಗೆ ಆರ್ಥಿಕ ಸುರಕ್ಷತೆ (financial help) ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ವಿವಿಧ ರೀತಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಅಂತೆಯೇ ಅವುಗಳಲ್ಲಿ ಪ್ರಮುಖವಾದುದೆಂದರೆ ಆಯುಷ್ಮಾನ್ ಭಾರತ್‌…

Crime: 22 ಶತ್ರುಗಳ ಹೆಸರನ್ನು ತನ್ನ ಮೈಮೇಲೆ ಹಚ್ಚೆ ಹಾಕಿಸಿಕೊಂಡವನ ಭೀಕರ ಹತ್ಯೆ !

Crime: 22 ಶತ್ರುಗಳ ಹೆಸರನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಂಡು ಕೋಪ ತೀರಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ(Crime) ಬುಧವಾರ ಮುಂಬೈನ ವರ್ಲಿ ಎಂಬಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಐವರು ಆರೋಪಿಗಳನ್ನು…

KEA Counselling: ಮೆಡಿಕಲ್, ಎಂಜಿನಿಯರಿಂಗ್ ಮುಂತಾದ ಸೀಟು ಹಂಚಿಕೆ ಗೊಂದಲಕ್ಕೆ KEA ನಿಂದ ಸ್ಪಷ್ಟನೆ

KEA counselling: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಹತ್ವ ಮಾಹಿತಿ ಒಂದು ನೀಡಲಾಗಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸುಗಳ ಪ್ರವೇಶಕ್ಕೆ (KEA counselling) ಈ ಬಾರಿ ಏಕಕಾಲದಲ್ಲೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ…